Job Description: * ಅಮೇರಿಕಾದ ರಾಷ್ಟೀಯ ವಿಚಕ್ಷಣ ಕಚೇರಿಯು ಯುನೈಟೆಡ್ ಆಲಿಯಾನ್ಸ್ ಡೆಲ್ಟಾ 4 ರಾಕೆಟ್ ಮೂಲಕ ಗೂಢಚರ್ಯ ಉಪಗ್ರಹವನ್ನು ಕಕ್ಷೆಗೆ ಉಢಾಯಿಸಿದೆ. * ಏನ್ ಆರ್ ಓ ಎಲ್-19 ಗೂಢಚರ್ಯ ಉಪಗ್ರಹವನ್ನುಕ್ಯಾಲಿಫೋರ್ನಿಯಾದ ಸಾಂಟಾ ಬಾರ್ಬರ್ ಕೌಂಟಿಯಲ್ಲಿರುವ ವಾಂಡೆನ್ಬರ್ಗ್ ಬಾಹ್ಯಾಕಾಶ ನೆಲೆಯ ಮೂಲಕ ಮದ್ಯಾಹ್ನ 3.25 ಕ್ಕೆ ಉಢಾಯಿಸಲಾಗಿದೆ. * ಡೆಲ್ಟಾ ಬದಲಿಗೆ ಹೆಚ್ಚು ಸುಧಾರಿತವಾದ ವಲ್ಕನ್ ಮತ್ತು ಸೆಂಟಾರ್ ಗಳಿಂದ ಹೆಚ್ಚು ಉಪಗ್ರಹಗಳನ್ನು ಪ್ಲಾರಿಡಾದಲ್ಲಿ ನಡೆಯುತ್ತವೆ. * ಡೆಲ್ಟಾ 4 ರಾಕೆಟ್ ಇದು ಪಶ್ಚಿಮ ಕರಾವಳಿಯಲ್ಲಿ ನಡೆಸಲಾದ ಕೊನೆಯ ಉಢಾವಣೆಯಾಗಿದೆ.