Job Description: * ವಿಜಯಪುರ ಜಿಲ್ಲೆಯ ಕೋಲಾರ್ ತಾಲೂಕಿನ ರೋಣಿಹಾಳ ಗ್ರಾಮದ ಹೆಸರಾಂತ ಸಾಹಿತಿಗಳಾದ ಸಂಗಮೇಶ ಬಾಗಲಕೋಟೆಯವರು ದಿನಾಂಕ : 23 ಸೆಪ್ಟೆಂಬರ್ 2022 ರಂದು ನಿಧನರಾಗಿದ್ದರೆ,ಮಕ್ಕಳ ಸಾಹಿತ್ಯ ಕುರಿತು ಹಲವಾರು ಕವನ ಸಂಕಲನ ಹಾಗೂ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. * ಇವರ ಕವನ ಸಂಕಲನಗಳು ಕರ್ನಾಟಕ ಹಾಗೂ ಮಹಾರಾಷ್ಟ್ರ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. * ಸಾಹಿತಿಗಳಿಗೆ ಹಲವಾರು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ. * ಇವರ ನಿಧಾನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.