Job Description: * ಅಮೇರಿಕ ಓಪನ್ ಗ್ರಾನ್ಸ್ ಸ್ಲಾಮ್ ಟೆನಿಸ್ ಟೋರ್ನಿಯ ಪುರುಷರ ಸಿಂಗಲ್ ವಿಭಾಗದಲ್ಲಿ ಕಾರ್ಲೋಸ್ ಅಲ್ಕರಾಜ್ ಚಾಂಪಿಯನ್ ಆದರು ಈ ಮೂಲಕ ವಿಶ್ವದ ರ್ಯಂಕಿಂಗ್ ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡರು. * ಸ್ಪೇನ್ ದೇಶದ ಕಾರ್ಲೋಸ್ ಅಲ್ಕರಾಜ್ ಅವರು ಅಮೇರಿಕ ಓಪನ್ ಗ್ರಾನ್ಸ್ ಸ್ಲಾಮ್ ಟೆನಿಸ್ ಟೋರ್ನಿಯ ಪುರುಷರ ಸಿಂಗಲ್ ವಿಭಾಗದಲ್ಲಿ ಗೆಲ್ಲುವ ಮೂಲಕ ವಿಶ್ವದ ನಂಬರ 1 ಆಟಗರಾಗಿದ್ದರೆ. * ಅಮೇರಿಕ ಓಪನ್ ಗ್ರಾನ್ಸ್ ಸ್ಲಾಮ್ ಟೆನಿಸ್ ಟೋರ್ನಿಯು ಟ್ರೋಫಿಯ ಜೊತೆಗೆ 20.71 ಕೋಟಿ ನಗದು ಬಹುಮಾನವನ್ನು ಹೊಂದಿದೆ. * ಅಲ್ಕರಾಜ್ ಅವರು ಕೊನೆಯ ಪಂದ್ಯದಲ್ಲಿ ನಾರ್ವೆಯ ಕ್ಯಾಸ್ಟರ್ ಅವರನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.