Job Description: * ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ ಶ್ರೀಲಂಕಾಗೆ ಗೆಲುವು ಸಾಧಿಸಿತು. * ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಕ್ರಿಕೆಟ್ ಬ್ಯಾಟ್ಸ್ ಮ್ಯಾನ್ ಬಾನುಕಾ ರಾಜಪಕ್ಷ ಅವರು ಏಷ್ಯಾಕಪ್ ಟಿ20 ಕ್ರಿಕೆಟ್ ನ ಗೆಲುವನ್ನು ದೇಶಕ್ಕೆ ಅರ್ಪಿಸುವುದಾಗಿ ತಿಳಿಸಿದ್ದಾರೆ. * ಏಷ್ಯಾಕಪ್‌ 2022 ರ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಧೂಳಿಪಟ ಮಾಡಿ 2014 ರ ನಂತರ 6 ನೇ ಬಾರಿ ಏಷ್ಯಾಕಪ್ ಗೆದ್ದ ಶ್ರೀಲಂಕಾ. * ಭಾನುಕಾ ರಾಜಪಕ್ಸೆ ಅಜೇಯ 71 ರನ್, ವನಿಂದು ಹಸರಂಗ ಆಲ್‌ರೌಂಡ್ ಪ್ರದರ್ಶಣ ಮತ್ತು ಬೌಲರ್ ಪ್ರಮೋದ್ ಮದುಶನ್ ಅವರ ನಾಲ್ಕು ವಿಕೆಟ್ ಪಡೆದು ಶ್ರೀಲಂಕಾ ಆರನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಲು ನೆರವಾದರು. * 8 ವರ್ಷಗಳ ನಂತರ ಕಪ್ ಗೆದ್ದ ಶ್ರೀಲಂಕಾ ಕ್ರಿಕೆಟ್‌ ತಂಡವನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.