Job Description: * ಬ್ರಿಟನ್ 2 ನೇ ರಾಣಿ ಎಲಿಜಬೆತ್ ಸಾವಿನ ನಂತರ ಅವರ ಸ್ಥಾನಕ್ಕೆ ಕಿಂಗ್ ಚಾರ್ಲ್ಸ್ ನೇ3 ಬ್ರಿಟನ್ ರಾಜನಾಗಲಿದ್ದಾರೆ.* ಲಂಡನ್ ಸ್ಟೆಂಟ್ ಜೇಮ್ಸ್ ಅರಮನೆಯಲ್ಲಿ ಸಂಪ್ರದಾಯದಂತ್ತೆ ಚಾರ್ಲ್ಸ್ ಅವರು ಅಧಿಕಾರವನ್ನು ಸ್ವೀಕರಿಸಿದರು.* ಚಾರ್ಲ್ಸ್ ಅವರು ಸೆಪ್ಟೆಂಬರ್ 10 ರಂದು ಹೌಸ್ ಆಫ್ ಕಾಮನ್ಸ್ ನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು. * ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕಳೆದ ವರ್ಷ ವಿಂಡ್ಸರ್ ಕ್ಯಾಸಲ್‌ನಲ್ಲಿ ಚಹಾಕೂಟ ಆಯೋಜಿಸಿದ್ದನ್ನು ಸ್ಮರಿಸಿದರು. * ಅವರೊಬ್ಬ"ರಾಜಕೀಯ ಮಹಿಳೆ" ಎಂದು ಬಣ್ಣಿಸಿದರು. ಸೆಪ್ಟೆಂಬರ್ 11, 2001 ರ ದಾಳಿಯ ನಂತರ ಅಮೆರಿಕ ಶೋಕ ಸಾಗರದಲ್ಲಿ ಮುಳುಗಿದ್ದಾಗ ಅವರು ನೀಡಿದ ಬೆಂಬಲ, ಸಾಂತ್ವನದ ರೀತಿಯನ್ನು ಸ್ಮರಿಸಿದರು.* ಇತರ ಬ್ರಿಟಿಷ್ ಪತ್ರಿಕೆಗಳು ಸಹ ವಿಶೇಷ ಆವೃತ್ತಿಗಳನ್ನು ಮುದ್ರಿಸಿವೆ. "ನಮ್ಮ ಹೃದಯಗಳು ಮುರಿದು ಹೋಗಿವೆ" ಎಂಬ ಶೀರ್ಷಿಕೆಯನ್ನು ಜನಪ್ರಿಯ ಟ್ಯಾಬ್ಲಾಯ್ಡ್ ಡೈಲಿ ಮೇಲ್ ನೀಡಿದೆ. ಇನ್ನು ಮಿರರ್ ಧನ್ಯವಾದಗಳು ಎಂಬ ಸರಳ ಹೆಡ್ಲೈನ್ ನೀಡಿ ರಾಣಿಗೆ ಅಂತಿಮ ವಿದಾಯ ಹೇಳಿದೆ.* ರಾಯಲ್ ಹೌಸ್ ಫಿರಂಗಿ ದಳದವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ದೊರೆಗೆ ಗೌರವ ಸಲ್ಲಿಸಿದರು.* ಚಾರ್ಲ್ಸ್ ಅವರ ಪತ್ನಿ ಕ್ಯಾಮಿಲಾ ಮತ್ತು ಅವರ ಮಗ ಪ್ರಿನ್ಸ್ ವಿಲಿಯಮ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.