Job Description: * ಉತ್ತರ ಪ್ರದೇಶದ ಗ್ರೇಟರ್ ನೋಯಿಡಾದಲ್ಲಿ ಆರಂಭವಾದ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಆಯೋಜಿಸಿದ ಸ್ಫರ್ಧೆಯಲ್ಲಿ ಕೆಎಂಎಫ್ ನ ಕ್ಷೀರಭಾಗ್ಯ ಯೋಜನೆಯು ಪ್ರಶಸ್ತಿ ಗಳಿಸಿತು. * ಕೆಎಂಎಫ್ ನ ಯೋಜನೆಯ ಬಗ್ಗೆ ಬಾಲಚಂದ್ರ ಜಾರಕಿಹೊಳಿ ಮಾಹಿತಿಯನ್ನು ನೀಡಿದರು. * ಕರ್ನಾಟಕದಲ್ಲಿ ಒಟ್ಟು - 15,043 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. - 16 ಜಿಲ್ಲಾ ಸಹಕಾರ ಒಕ್ಕೂಟಗಳಿವೆ. - 26 ಹಾಲು ಉತ್ಪಾದಕ ಸದಸ್ಯರಿದ್ದಾರೆ - 10 ಲಕ್ಷ ಹಾಲು ಸರಬರಾಜುದಾರರಿದ್ದಾರೆ. - ಪ್ರತಿ ದಿನ 30 ಕೋಟಿ ರೈತರಿಗೆ ಹಣ ಪಾವತಿ ಮಾಡುತ್ತಿದೆ. * ಈ ವೇಳೆ ಆಯೋಜಿಸಿದ ಸ್ಫರ್ಧೆಯಲ್ಲಿ ಕೆಎಂಎಫ್ ನ ಕ್ಷೀರಭಾಗ್ಯ ಯೋಜನೆಯು ಪ್ರಶಸ್ತಿಗಳಿಸಿತು.