Job Description: * ಮಹಾರಾಷ್ಟ್ರ ಸರ್ಕಾರದ ಅರಣ್ಯ ಇಲಾಖೆ ಹಲೋ ಬದಲು “ ವಂದೇ ಮಾತರಂ " ಕಡ್ಡಾಯ ಆದೇಶ ಹೊರಡಿಸಿದೆ.* ಪುಣೆ ಅಧಿಕೃತ ಕೆಲಸಕ್ಕೆ ಸಂಬಂಧಿಸಿದ ದೂರವಾಣಿ ಕರೆಗಳಿಗೆ ಮೊದಲು ಉತ್ತರಿಸುವ ಹಲೋ ಬದಲು “ ವಂದೇ ಮಾತರಂ " ಎಂಬುದಾಗಿ ಹೇಳಬೇಕು ಎಂದು ಆದೇಶಿಸಿದೆ. * ಸಂಸ್ಕೃತಿ ಮತ್ತು ಅರಣ್ಯ ಸಚಿವ ಸುದೀರ್ ಮುಂಗಂಟಿವಾರ್ ಅವರು , ಕಚೇರಿಗಳಲ್ಲಿ ದೂರವಾಣಿ ಕರೆಗಳನ್ನು ಸ್ವೀಕರಿಸುವಾಗ ಹಲೋ ' ಬದಲಿಗೆ ' ವಂದೇ ಮಾತರಂ ' ಹೇಳುವಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.