Job Description: * ‘IMF’ನಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರರಾಗಿ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್’ ನೇಮಕಗೊಂಡಿದ್ದಾರೆ. * 2019 ರಲ್ಲಿ ಭಲ್ಲಾ ಅವರನ್ನ ಐಎಂಎಫ್‌ನ ಮಂಡಳಿಯಲ್ಲಿ ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಯಿತು. ಅಲ್ಪಕಾಲದ ಅನಾರೋಗ್ಯದ ನಂತರ ಜುಲೈ 30 ರಂದು ಯುಎಸ್‌ನಲ್ಲಿ ನಿಧನರಾದ ಆರ್‌ಬಿಐನ ಮಾಜಿ ಡೆಪ್ಯುಟಿ ಗವರ್ನರ್ ಸುಬೀರ್ ಗೋಕರ್ನ್ ಅವರ ಉತ್ತರಾಧಿಕಾರಿಯಾಗಿ ಅವರು ಅಧಿಕಾರ ವಹಿಸಿಕೊಂಡರು.* ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು “ಭಾರತೀಯ ವಾಣಿಜ್ಯ ಶಾಲೆಯ ಪ್ರೊಫೆಸರ್ ಮತ್ತು ಮಾಜಿ ಮುಖ್ಯ ಆರ್ಥಿಕ ಸಲಹೆ"ಗಾರರು ಆಗಿದ್ದರು.