Job Description: * ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12 ರಂದು ಆನೆಗಳ ದಿನ(World Elephant Day)ವನ್ನಾಗಿ ಆಚರಿಸಲಾಗುತ್ತದೆ.* ಏಷ್ಯಿನ್ ಮತ್ತು ಆಫ್ರಿಕನ್ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಮೊದಲು 2012 ರ ಆಗಸ್ಟ್ 12 ರಂದು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು.* ಆನೆಗಳು ಸಹ ಸುರಕ್ಷಿತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ವಿಶ್ವ ಆನೆಗಳ ದಿನದ ಆಚರಣೆ ಶುರುವಾಯಿತು.* ವಿಶ್ವ ಆನೆಗಳ ದಿನ ಪ್ಯಾಟ್ರಿಕಾ ಸಿಮ್ ನೇತೃತ್ವದಲ್ಲೇ ಶುರುವಾಯಿತು.* 2012 ರಲ್ಲಿ ಪೆಟ್ರೀಷಿಯಾ ಸಿಮ್ಸ್ ಮತ್ತು ಥೈಲ್ಯಾಂಡ್‌ನ ಎಲಿಫೆಂಟ್ ರೀಇಂಟ್ರೊಡಕ್ಷನ್ ಫೌಂಡೇಶನ್ ಮತ್ತು ವಿಶ್ವದಾದ್ಯಂತ 100 ಕ್ಕೂ ಹೆಚ್ಚು ಆನೆ ಸಂರಕ್ಷಣಾ ಸಂಸ್ಥೆಗಳು ಸ್ಥಾಪಿಸಿದರು.