Job Description: * ಕರ್ನಾಟಕ ಯುವ ನೀತಿ 2022 ಅನ್ನು ಡಾ. ಆರ್ ಬಾಲಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸಿದ್ಧಪಡಿಸಲಾಯಿತು * ದೇಶದಲ್ಲಿ ಯುವಕರ ಸಂಖ್ಯೆ ಶೇ 46 ರಷ್ಟಿದೆ, ಈ ನೀತಿಗೆ ಸಚಿವ ಸಂಪುಟದ ಅನುಮೋದನೆಯನ್ನು ಪಡೆದು ಕರ್ನಾಟಕ ಯುವ ನೀತಿಯನ್ನು ಜರಿ ಗೊಳಿಸಲಾಗುತ್ತದೆ * ರಾಜ್ಯವು ಯುವಜನರ ಸಮಗ್ರ ಅಭಿವದ್ಧಿ ಸಾಧ್ಯಗೊಳಿಸುವುದು ಹಾಗೂ ರಚನಾತ್ಮಕ ಸಾಮಾಜಿಕ ಬದಲಾವಣೆಗೆ ಅವರನ್ನು ಸಶಕ್ತರನ್ನಾಗಿಸುವುದು ಕರ್ನಾಟಕ ಯುವ ನೀತಿಯ ಮುಖ್ಯ ಉದ್ದೇಶವಾಗಿದೆ.* * ಕರ್ನಾಟಕ ಯುವ ನೀತಿಯ ಮುಖ್ಯ ಶಿಫಾರಸುಗಳು : - - ಶಿಕ್ಷಣ ಮತ್ತು ತರಬೇತಿ - ಉದ್ಯೋಗ ಹಾಗೂ ಉದ್ಯಮಶೀಲತೆ - ಆರೋಗ್ಯ ಹಾಗೂ ಯೋಗಕ್ಷೇಮ - ಕ್ರೀಡೆಗಳು ಹಾಗೂ ಫಿಟ್ನೆಸ್ - ಮೌಲ್ಯಾಧಾರಿತ ನಾಯಕತ್ವ ಅಭಿವೃದ್ಧಿ - ಅನುಷ್ಠಾನ ಚೌಕಟ್ಟು - ಯುವ ಅಯ್ಯವಯ್ಯ - ಯುವ ಸಲಹಾ ಗುಂಪು - 3 ಸಿಗಳ ದೃಷ್ಟಿಕೋನ - ಕರ್ನಾಟಕ ಯುವ ಅಭಿವೃದ್ಧಿ ಸೂಚ್ಯಂಕ - ಉಸ್ತುವಾರಿ ಮೌಲ್ಯಮಾಪನ ಯೋಜನೆ - 3 ಹಂತಗಳ ಪುನರ್ ಮನನ