Job Description: * ಅಮೆರಿಕಾದ ನೌಕಾಪಡೆಯ ಹಡಗು ರಿಪೇರಿ ಮತ್ತು ನಿರ್ವಹಣೆಗಾಗಿ ಮೊದಲ ಬಾರಿಗೆ ಭಾರತದ ಬಂದರಲ್ಲಿ ನಿಲುಗಡೆಯಾಗಿದೆ.* ಇತ್ತೀಚಿಗೆ ಚೆನ್ನೈ, ಸಮೀಪದ ಕಟ್ಟುಪಲ್ಲಿ ಶಿಪ್‌ಯಾರ್ಡ್‌ಗೆ ಅಮೆರಿಕದ ನೌಕಾಪಡೆಯ ಸರಕು ಸಾಗಣೆ ನೌಕೆಯು ರಿಪೇರಿ ಮತ್ತು ನಿರ್ವಹಣೆಯನ್ನು ಕೈಗೊಳ್ಳಲು ಆಗಮಿಸಿತು. * ಭಾರತ ಮತ್ತು ಅಮೇರಿಕ ಒಪ್ಪಂದದ ಪ್ರಕಾರ, ಅಮೆರಿಕದ ಹಡಗುಗಳನ್ನು ಭಾರತದ ಹಡಗುಕಟ್ಟೆಗಳಲ್ಲಿ ದುರಸ್ತಿ ಮಾಡುವ ಸಲುವಾಗಿ ಭಾರತಕ್ಕೆ ಬಂದಿದೆ. * ದುರಸ್ತಿಗಾಗಿ ಭಾರತಕ್ಕೆ ಬಂದಿರುವ ಅಮೇರಿಕಾದ ಮೊದಲ ಹಡಗು ಇದಾಗಿದೆ. * ಚೆನ್ನೈ ,ಸಮೀಪದ ಕಟ್ಟುಪಲ್ಲಿಯಲ್ಲಿರುವ ಎಲ್ ಅಂಡ್ ಟಿ ಕಂಪನಿಯ ಹಡಗುಕಟ್ಟೆಗೆ ಬಂದ ಯುಎಸ್‌ಎನ್‌ಎಸ್‌ ಚಾರ್ಲ್ಸ್ ಡ್ರಿವ್, 11 ದಿನ ಅಲ್ಲೇ ಇರಲಿದೆ. ಸದ್ಯ ನೌಕೆಯು ಖಾಲಿಯಾಗಿದ್ದು, ದುರಸ್ತಿ ನಡೆಯಲಿದೆ.