Job Description: * ಕಾಮನ್ ವೆಲ್ತ್ ಕ್ರೀಡಾಕೂಟ- 2022 ಭಾರತಕ್ಕೆ ಬಂದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳ ಪಟ್ಟಿ * * ಚಿನ್ನದ ಪದಕಗಳು- ಟೇಬಲ್ ಟೆನಿಸ್ ನಲ್ಲಿ ಚಿನ್ನದ ಪದಕ ಜಯಿಸಿದ ಭವಿನಾ ಪಟೇಲ್- ಪುರುಷರ ಫ್ರೀಸ್ಟೈಲ್ 74 ಕೆ.ಜಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ನವೀನ್ ಕುಮಾರ್- ಮಹಿಳೆಯರ 53 ಕೆ.ಜಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ವಿನೇಶ್ ಫೋಗಟ್- ಪುರುಷರ ಫ್ರೀಸ್ಟೈಲ್ 57 ಕೆ.ಜಿ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದ ರವಿ ದಹಿಯಾ- ಅಥ್ಲೆಟಿಕ್ಸ್ ಗೆ ಟ್ರಿಪಲ್ ಜಂಪ್ ನಲ್ಲಿ ಎಲ್ಡೋಸ ಪಾಲ್ ಗೆ ಚಿನ್ನದ ಪದಕ - ಬಾಕ್ಸಿನಿಂಗ್ ಸ್ಪರ್ಧೆಯಲ್ಲಿ ಅಮಿತ್, ಜಿಖಾತ್ ಜಾರಿನ್ ಮತ್ತು ನಿತು ಗಂಗಾಸ್ ಗೆ ಚಿನ್ನದ ಪದಕ * * ಬೆಳ್ಳಿಯ ಪದಕಗಳು - ಅಥ್ಲೆಟಿಕ್ಸ್ ಗೆ ಟ್ರಿಪಲ್ ಜಂಪ್ ನಲ್ಲಿ ಅಬ್ದುಲ್ಲಾ ಅಬೂಬಕ್ಕರ್ ಗೆ ಬೆಳ್ಳಿಯ ಪದಕ. * * ಕಂಚಿನ ಪದಕಗಳು - ಪ್ಯಾರಾ ಟೇಬಲ್ ಟೆನಿಸ್ ನಲ್ಲಿ ಕಂಚಿನ ಪದಕ ಗೆದ್ದ ಸೋನಲ್ ಪಟೇಲ್ .- ಪುರುಷರ 57 ಕೆ.ಜಿ. ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಮೊಹಮ್ಮದ್ ಹುಸಾಮುದ್ದೀನ್.- ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ಗೆದ್ದ ರೋಹಿತ್ ಟೋಕಾಸ್.- ಮಹಿಳೆಯರ 76 ಕೆ.ಜಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ಪೂಜಾ ಸಿಹಾಗ್.- ಕುಸ್ತಿಯ 97ಕೆ.ಜಿ. ಫ್ರೀ ಸ್ಟೈಲ್ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಕುಸ್ತಿಪಟು ದೀಪಕ್ .- ಮಹಿಳೆಯರ 50 ಕೆ.ಜಿ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಪೂಜಾ ಗೆಹ್ಲೋಟ್. - ಪುರುಷರ ಹಾಕಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಭಾರತದ ಹಾಕಿ ತಂಡ. * ಭಾರತಕ್ಕೆ ಇಷ್ಟು ದಿನ ನಡೆದ ಪಂದ್ಯದಲ್ಲಿ ಚಿನ್ನ- 17, ಬೆಳ್ಳಿ - 13, ಕಂಚು - 19 ಒಟ್ಟು 49 ಪದಕಗಳು ಭಾರತಕ್ಕೆ ಬಂದಿವೆ.