Job Description: * ಭಾರತವು ತನ್ನ ಅತಿದೊಡ್ಡ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಮೊದಲ ದಿನ 1.50 ಲಕ್ಷ ಕೋಟಿ ಬಿಡ್ ಗಳು ಸಲ್ಲಿಕೆಯಾಗಿವೆ.* ರಿಲಯನ್ಸ್ ಜಿಯೋ, ಭಾರತಿ ಏರ್‌ಟೆಲ್, ವಡಾಪೋನ್ ಐಡಿಯಾ, ಅದಾನಿ ಎಂಟರ್‌ಪ್ರೈಸಸ್ ಮತ್ತು 5G ತರಂಗಾಂತರಕ್ಕಾಗಿ ಬಿಡ್ ಮಾಡಲು ಸಿದ್ಧವಾಗಿವೆ.* ಬಿಲಿಯನೇರ್‌ಗಳಾದ ಮುಕೇಶ್ ಅಂಬಾನಿ ಸುಮಾರು 50 ರಷ್ಟು ತರಂಗಗಳಿಗೆ RS 88,078 ಕೋಟಿ ಬಿಡ್ ಮೊತ್ತ ಸಲ್ಲಿಸಿದೆ.* ದೇಶದ ಶ್ರೀಮಂತ ವ್ಯಕ್ತಿ ಆಗಿರುವ ಗೌತಮ್ ಅದಾನಿ RS 212 ಕೋಟಿ ತರಂಗಗಳಿಗೆ ಬಿಡ್ ಸಲ್ಲಿಸಿದ್ದಾರೆ. * ಏರ್ಟೆಲ್ ಕಂಪನಿಯ ಮಾಲೀಕ ಸುನಿಲ್ ಭಾರ್ತಿ ಮಿತ್ತಲ್ RS 43,084 ಕೋಟಿ ತರಂಗಗಳಿಗೆ ಬಿಡ್ ಸಲ್ಲಿಸಿದ್ದಾರೆ. * ಒಟ್ಟು ಬಿಡ್ ಮೊತ್ತವು ಕೇಂದ್ರ ಸರಕಾರಕ್ಕೆ RS 13,365 ಕೋಟಿ ತರಂಗಗಳಿಗೆ ಸಿಗಲಿದೆ. * ತರಂಗನರಗಳ ಮೂಲ ಹರಾಜಿನ ಮೊತ್ತ RS 50,968 ಕೋಟಿ ಆಗಲಿದೆ.* 700 ಮೆಗಾ ವರ್ಷಗಳಲ್ಲಿ ಹರ್ಟ್ಜ್ ತರಂಗನರಗಳನ್ನು ಜಿಯೋ ಖರೀದಿಸಿದೆ.