Job Description: * ಲಂಡನ್ ವೇಂಬ್ಳಿ ಕ್ರೀಡಾಂಗಣದಲ್ಲಿ ನಡೆದಿದ್ದ ಮಹಿಳಾ ಯೂರೊ ಕಪ್ ಪುಟ್ ಬಾಲ್ ಟೂರ್ನಿಯಲ್ಲಿ ಇಂಗ್ಲೆಂಡ್ ಜರ್ಮನಿಯನ್ನು ಸೋಲಿಸಿ ಚಾಂಪಿಯನ್ ಪಟ್ಟಕೇರಿತು.* ಇಂಗ್ಲೆಂಡ್ ಮತ್ತು ಜರ್ಮನಿ ನಡುವೆ ತೀವ್ರ ಪೈಪೋಟಿಯಿಂದಾಗಿ 110 ನಿಮಿಷದಲ್ಲಿ ಕೆಲ್ಲಿ ಹೊಡೆದ ಒಂದು ಗೋಲ್ ನಿಂದಾಗಿ ಇಂಗ್ಲೆಂಡ್ ಗೆಲುವನ್ನು ಸಾಧಿಸಿತು.* ಇಂಗ್ಲೆಂಡ್ ಮಹಿಳಾ ತಂಡ ಟೂರ್ನಿ ಗೆಲುವು ಸಾಧಿಸಿ ಪ್ರಶಸ್ತಿ ಪಡೆದದ್ದು ಇದೆ ಮೊದಲ ಭಾರಿಯಾಗಿದೆ