Job Description: * ನಾಸಾ ಆಗಸ್ಟ್ ಅಂತ್ಯದಲ್ಲಿ ಚಂದ್ರನ ಕಕ್ಷೆಗೆ ಬೃಹತ್ ರಾಕೆಟ್ ಉಡಾವಣೆ ಮಾಡುವುದಾಗಿ ತಿಳಿಸಿದೆ * ಅಪೋಲೋ 11 ಉಪಗ್ರಹಗಳ ಉಡಾವಣೆ 53 ವಾರ್ಷಿಕೋತ್ಸವ ದಿನದಂದು ಚಂದ್ರನ ಕಕ್ಷೆಗೆ ರಾಕೆಟ್ ಉಡಾವಣೆ ಮಾಡೋದಾಗಿ ನಾಸಾ ಹೇಳಿದೆ * ಆಗಸ್ಟ್ ಇಪ್ಪತ್ತ್ 9ಕ್ಕೆ ಮೊದಲ ಪ್ರಯೋಗ ನಡೆಯಲಿದೆ ನಂತರ ಸೆಪ್ಟೆಂಬರ್ ನಲ್ಲಿ ರಾಕೆಟ್ ಉಡಾವಣೆ ಆಗಲಿದೆ ಎಂದು ತಿಳಿದುಬಂದಿದೆ * ಚಂದ್ರಗ್ರಹಣ ನಾಸಾ ನಾಸಾದ ಜೇಮ್ಸ ಸ್ತ್ರೀ ಅವರು ಚಂದ್ರಯಾನ ಕ್ಕೆ ಮರಳು ಈ ಯೋಜನೆಗೆ ಆರ್ಟಮಿಸ್ ಎಂದು ಹೆಸರಿಟ್ಟಿದ್ದಾರೆ ಗ್ರೀಕ್ ನಂಬಿಕೆಯ ಅನುಸಾರ ಆರ್ಟಮಿಸ್ ಎಂಬುದು ಅಪೋಲೋ ಸೋದರಿ ಹೆಸರೆಂದು ಅವರು ತಿಳಿಸಿದ್ದಾರೆ