Job Description: * ' ಮರ್‌ಬರ್ಗ್‌ ' ವೈರಾಣುವಿನ ಮೊದಲ ಪ್ರಕರಣ ಪಶ್ಚಿಮ ಆಫ್ರಿಕಾ ಖಂಡದ ಘಾನಾದಲ್ಲಿ ಪತ್ತೆಯಾಗಿದೆ .* ಮರ್‌ಬರ್ಗ್‌ ಸೋಂಕು ಪತ್ತೆಯಾಗಿದ್ದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ .* ಮರ್‌ಬರ್ಗ್ ಇನ್‌ಸ್ಸಿ ತಪಾಸಣೆಯ ವೈರಾಣು ಜುಲೈ 10 ರಂದು ಪತ್ತೆಯಾಗಿತ್ತು * * ಮರ್‌ಬರ್ಗ್ ಲಕ್ಷಣಗಳು :* ಸೋಂಕು ಪೀಡಿತರಾಗಿದ್ದ ಇಬ್ಬರು ರೋಗಿಗಳಿಗೆ ಜ್ವರ , ನೆಗಡಿ , ವಾಂತಿ ಲಕ್ಷಣಗಳು ಕಂಡುಬಂದಿವೆ * ಆಫ್ರಿಕಾದಲ್ಲೇ ಮರ್‌ಬರ್ಗ್ ಸೋಂಕು ಈ ಪ್ರಕರಣಗಳು 1967 ರ ಬಳಿಕ ಸುಮಾರು 12 ಬಾರಿ ಕಾಣಿಸಿಕೊಂಡಿದೆ* ಮೊದಲು ಬಾವಲಿ ತ ಗಳಿಂದ ತಗುಲುವ ಸೋಂಕು , ನಂತರ ಪರಸ್ಪರ ಸಂಪರ್ಕಕ್ಕೆ ಬರುವ ಮನುಷ್ಯರಿಗೆ ಹರಡಲಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ .