Job Description: * ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡಕ್ಕೆ ಪ್ರಶಾಂತ್ ಕುಮಾರ್ ರೈ ಅವರು ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.* ರಾಷ್ಟ್ರೀಯ ಚಾಂಪಿಯನ್ ಶಿಪ್ ಹರಿಯಾಣದ ದಾದ್ರಿಯಲ್ಲಿ ಗುರುವಾರದಿಂದ ಜುಲೈ 24 ರವರೆಗೆ ನಡೆಯಲಿದೆ.* ಪ್ರಶಾಂತ್ ಕುಮಾರ್ ರೈ ( ನಾಯಕ ),ಸುಕೇಶ್ ಹೆಗ್ಡೆ,ರಕ್ಷಿತ್ ಎಸ್,ಸಚಿನ್ ವಿಠಲ,ಅಭಿಷೇಕ್ ಎನ್,ನರೇಂದ್ರಕುಮಾರ್‌ ಎ,ರತನ್ ಕೆ.ಎ,ಬಿ.ವೈ.ಸೋಮೇಶ್ವರ್ ದರ್ಶನ್,ಆರ್ಮುಗಂ ಎಂ,ಸಚಿನ್ ಪೂವಯ್ಯ,ಮಹಮ್ಮದ್ ಅಫ್ರೀದ್,ರಾಕೇಶ್ ಗೌಡ ಕೆ.ಎ ಇವರು ಕರ್ನಾಟಕ ತಂಡದಲ್ಲಿದ್ದಾರೆ.* ಮ್ಯಾನೇಜರ್‌ ಹೊನ್ನಪ್ಪ ಗೌಡ ಹಾಗು ಕೋಚ್ ಮೊಹಮ್ಮದ ಇಸ್ಮಾಯಿಲ್ ಲತೀಫ್ ಕೂಡ ಕರ್ನಾಟಕ ತಂಡದಲ್ಲಿದ್ದಾರೆ.