Job Description: * ಫಿಲಿಪ್ಪಿನ್ಸ್ ಈ ಕುರಿತು ಮೂರು ಬ್ರಹ್ಮಸ್ ಕ್ಷಿಪಣಿ ಖರೀದಿಗೆ ಸುಮಾರು 3,000 ಕೋಟಿ ( 375 ಮಿಲಿಯನ್ ಡಾಲರ್) ಒಪ್ಪಂದಕ್ಕೆ ಸಹಿ ಹಾಕಿದ ಒಂದು ತಿಂಗಳ ನಂತರ ಫಿಲಿಪೀನ್ಸ್ ಈ ಕುರಿತ ತೀರ್ಮಾನವನ್ನು ಪ್ರಕಟಿಸಿದೆ.* ಫಿಲಿಪ್ಪಿನ್ಸ್ ಚೀನಾದೊಂದಿಗೆ ಗಡಿ ವಿವಾದವನ್ನು ಹೊಂದಿದೆ ಆದ್ದರಿಂದ ದೇಶದ ಭದ್ರತೆಯ ಸವಾಲುಗಳನ್ನು ಎದುರಿಸುವ ಕ್ರಮವಾಗಿ ದಾಳಿ ಮತ್ತು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ವೃದ್ಧಿಸಲು ಈ ತೀರ್ಮಾನವನ್ನು ಕೈಗೊಂಡಿದ್ದಾರೆ.