Job Description: * ಉಕ್ರೇನಿನ ಗಣಿತ ತಜ್ಞ ಮರಿನಾ ವಯಾಜೋವಾಸ್ಕಾಗೆ ಫೀಲ್ಡ್ಸ್ ಪದಕ ನೀಡಲಾಯಿತು * ಫೀಲ್ಡ್ಸ್ ಪದಕವನ್ನುಗಣಿತ ಶಾಸ್ತ್ರದ ನೊಬೆಲ್ ಎಂದು ಪರಿಗಣಿಸಲಾಗುತ್ತದೆ * ಸ್ವಿಸ್ ಫೆಡರಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಸಂಖ್ಯಾ ಸಿದ್ಧಾಂತದ ವಿಭಾಗದ ಅಧ್ಯಕ್ಷರಾಗಿರುವ ವಯಾಜೋವ್‌ಸ್ಯಾ ಎಂಟು ಆಯಾಮಗಳಲ್ಲಿ ಒಂದೇ ರೀತಿ ಗೋಳಗಳ ಕುರಿತು ಮಾಡಿದ ಸಂಶೋಧನೆಗೆ ಈ ಪ್ರಶಸ್ತಿ ನೀಡಲಾಗುತ್ತಿದೆ