Job Description: * ಸ್ಪೀಡನ್ ಮತ್ತು ಫಿನ್ಲೆಂಡ್ ನ್ಯಾಟೋ ಮೈತ್ರಿ ಕೂಟಕ್ಕೆ ಸೇರಿಸಿಕೊಳ್ಳುವ ಶಿಷ್ಟಾಚಾರದ ಸದಸ್ಯತ್ವದ ಪ್ರಸ್ತಾಪಕ್ಕೆ 30 ದೇಶಗಳು ಸಹಿ ಹಾಕಿವೆ* 30 ದೇಶಗಳ ರಾಯಭಾರಿಗಳು ಮತ್ತು ಕಾಯಂ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಈ ಎರಡು ದೇಶಗಳಿಗೆ ಕಾಯಂ ಸದಸ್ಯತ್ವ ನೀಡುವ ನಿರ್ಧಾರಕ್ಕೆ ಅನುಮೋದನೆ ನೀಡಿದ್ದರು* ಒಪ್ಪಂದ ಟರ್ಕಿ ಸಂಸತ್ ನ್ಯಾಟೊ ಜತೆಗಿನ ಅನುಮೋದಿಸಲು ನಿರಾಕರಿ ಸಿದ್ದು , ಸದ್ಯಕ್ಕೆ ನ್ಯಾಟೊ ಸದಸ್ಯತ್ವ ಪಡೆ ಯುವ ಟರ್ಕಿಯ ಉದ್ದೇಶ ಈಡೇರಿಲ್ಲ * ರಷ್ಯಾ ಉಕ್ರೇನಿನ ಪೂರ್ವ ಭಾಗ ಲಿಸಿಚಾನ್‌ಸ್ಕ್ ನ್ನು ವಶಕ್ಕೆ ಪಡೆದುಕೊಂಡಿದೆ* ಅಧ್ಯಕ್ಷ ಪುಟಿನ್ ವಿಜಯ ಘೋಷಣೆ ಮಾಡಿದ ಬೆನ್ನಲ್ಲೇ , ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸ್ಟೋವಿಯಾನ್‌ಸ್ಕ್ ನಗರದ ನಾಗರಿಕರಿಗೆ ಮೇಯರ್ ಬುಧವಾರ ಸೂಚನೆ ನೀಡಿದ್ದಾರೆ* ಪಶ್ಚಿಮದ ರಾಷ್ಟ್ರಗಳು ಪೂರೈಸುತ್ತಿರುವ ಶಸ್ತ್ರಾಸ್ತ್ರಗ ಳಲ್ಲಿ ಕೆಲವನ್ನು ಉಕ್ರೇನ್ ಕಾಳಸಂತೆಯಲ್ಲಿ ಮಾರುತ್ತಿದ್ದು , ಇದರಿಂದ ಮಧ್ಯ ಪ್ರಾಚ್ಯ ದಾದ್ಯಂತ ಶಸ್ತ್ರಾಸ್ತ್ರಗಳು ಕಂಡುಬರುತ್ತಿವೆ . ಎಂದು ರಷ್ಯಾ ಬುಧವಾರ ಆರೋಪಿಸಿದೆ.