Job Description: * ಇತ್ತೀಚೆಗೆ ಒಂದು ದೇಶ ಒಂದು ರೇಷನ್ ಕಾರ್ಡ್ ( ಒಏನ್ಒಆರ್ ಸಿ) ಎಂಬ ಯೋಜನೆಯನ್ನು ಅಸ್ಸಾಂ ರಾಜ್ಯವು ಆಹಾರ ಭದ್ರತೆ ಪದ್ಧತಿಯನ್ನು ಜಾರಿಗೊಳಿಸಿತು ಹಾಗು ಇದರೊಂದಿಗೆ ಇಡೀ ದೇಶದಲ್ಲಿ ಈ ಪದ್ಧತಿಯನ್ನು ಅನುಷ್ಠಾನಗೊಂಡಂತಾಗಿದೆ.* 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅದನ್ನು ಜಾರಿಗೊಳಿಸಿವೇ ದೇಶದಾದ್ಯಂತ ಅನ್ವಯವಾಗುವಂತೆ ರೇಷನ್ ಕಾರ್ಡ್‌ಗಳನ್ನು ನೀಡಲು ಆರಂಭಿಸಿವೇ.* ರಾಷ್ಟ್ರೀಕರಿಸುವ ಯೋಜನೆಯನ್ನು ಒಏನ್ಒಆರ್ ಸಿ ಯ ಮೂಲಕ ಮೂಲಭೂತವಾಗಿ ಪಡಿತರ ಚೀಟಿಯನ್ನು ನೀಡುವ ಯೋಜನೆಯಾಗಿದೆ ಮತ್ತು ಯೋಜನೆಯಡಿ ಆಧಾರ ಕಾರ್ಡ್‌ ಸಂಖ್ಯೆಯನ್ನು ಜೋಡಿಸಿರೇಷನ್ ಕಾರ್ಡ್‌ಗಳನ್ನು ರಾಷ್ಟ್ರೀಕರಿಸಲಾಗಿದೆ.* ಫಲಾನುಭವಿಗಳು ಯಾವುದೇ ಸ್ಥಳ ದಿಂದ ತಮ್ಮ ಪಡಿತರ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. * ಒಏನ್ಒಆರ್ ಸಿ ಆಹಾರ ಭದ್ರತಾ ಯೋಜನೆಯಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾನೂನಿಂದ ಬಡ ಕುಟುಂಬಗಳಿಗೆ ಈ ಯೋಜನೆಯು ಅನುಕೂಲವಾಗಿದೆ ಇದರಿಂದ 80 ಕೋಟಿಗು ಅಧಿಕ ಭಾರತೀಯರು ಅನುಕೂಲವನ್ನು ಪಡೆದುಕೊಂಡಿದ್ದಾರೆ.* ಈ ಯೋಜನೆಯನ್ನು ದೇಶ್ಯಾದಂತ ಫಲಾನುಭವಿಗಳು ಆಹಾರ ಭದ್ರತೆ ವಿಚಾರದಲ್ಲಿ ಸ್ವಾವಲಂಬಿ ಯಾಗಿರುವುದು ಇದರ ಉದ್ದೇಶವಾಗಿದೆ.* ಈ ಯೋಜನೆಯು ಆರಂಭವಾಗಿದ್ದಾಗಿನಿಂದ 71 ಕೋಟಿ ವ್ಯವಹಾರ ನಡೆದಿದೆ ಹಾಗು 40,000 ಕೋಟಿ ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳನ್ನು ಈ ಮೂಲಕ ವಿತರಿಸಲಾಗಿದೆ.* ಒಎನ್‌ಓಆರ್‌ಸಿ ಯೋಜನೆಯ ಸದ್ಬಳಕೆಗಾಗಿ ಕೇಂದ್ರ ಸರ್ಕಾರವು 13 ಭಾಷೆಗಳಲ್ಲಿ ಮೊಬೈಲ್ ಆ್ಯಪ್ ಅನ್ನು ಆರಂಭಿಸಿದೆ.