Job Description: * ಪ್ರಧಾನಿ ನರೇಂದ್ರ ಮೋದಿ ಜೂನ್ 6 ರಂದು ಸಾಲಕ್ಕೆ ಜೋಡಿಸಲಾದ ( ಕ್ರೆಡಿಟ್ ಲಿಂಕ್ಸ್ ) 12 ಸರ್ಕಾರಿ ಯೋಜನೆಗಳನ್ನು ಒಂದೇ ವೇದಿಕೆಯಡಿ ತರುವ ' ಜನ ಸಮರ್ಥ್ ಪೋರ್ಟಲ್‌ಗೆ ಚಾಲನೆಯನ್ನು ನೀಡಿದ್ದಾರೆ.* ಪ್ರಧಾನಿ ನರೇಂದ್ರ ಮೋದಿ ಅವರು ಆಜಾದಿ ಕಾ ಅಮೃತ ಮಹೋತ್ಸವ್ ( ಎಕೆಎಎಂ ) ಭಾಗವಾಗಿ ನಾಣ್ಯಗಳ ಹೊಸ ಸರಣಿಯೊಂದನ್ನು ಬಿಡುಗಡೆ ಮಾಡಿದರು ಹಾಗು ಅಂತಾರಾಷ್ಟ್ರೀಯ ಕರೆನ್ಸಿಯನ್ನು ಸರಬರಾಜು ಸರಪಣಿ ಮತ್ತು ದೇಶೀಯ ಬ್ಯಾಂಕ್‌ಗಳು, ವಾಣಿಜ್ಯದ ಪ್ರಮುಖ ಭಾಗವನ್ನಾಗಿ ಮಾಡಲು ನೋಡಿಕೊಳ್ಳುದಾಗಿ ತಿಳಿಸಿದರು.* ಸರ್ಕಾರದ ಯೋಜನೆಗಳ ಲಾಭ ಪಡೆಯಲು ಹಿಂದೆಲ್ಲ ಜನರು ಅಲೆದಾಡಬೇಕಿತ್ತು ಹಾಗು ವೆಬ್‌ಸೈಟ್‌ಗಳಿಗೆ ಹೋಗಬೇಕಿತ್ತು ಇದನ್ನು ತಪ್ಪಿಸಲು ಒತ್ತು ನೀಡಲಾಗುತ್ತಿದೆ.* ಜನ ಸಮರ್ಥ್ ಯೋಜನೆಯು ಒಂದು ಎಂಡ್ ಟು ಎಂಡ್ ಡೆಲಿವರಿಯ ವೇದಿಕೆಯಾಗಿದೆ ಹಾಗು ಪ್ರಧಾನಿ ಮೋದಿ ಅವರು ಹೆಚ್ಚು ಜನರು ಸಾಲ ಪಡೆಯಲು ಮುಂದೆ ಬರಲಿದ್ದಾರೆ ಏಕೆಂದರೆ ಸಾಲದ ಪ್ರಕ್ರಿಯೆ ಸುಗಮವಾಗುವುದರಿಂದ ಈ ವಿಶ್ವಾಸ ವನ್ನು ವ್ಯಕ್ತಪಡಿಸಿದ್ದಾರೆ.* ಸರಕಾರವು ಜನಸಮರ್ಥ ಪೋರ್ಟಲ್‌ನಲ್ಲಿ 12 ಸರ್ಕಾರಿ ಯೋಜನೆಗಳು ಕಾರ್ಯ ನಿರ್ವಹಿಸುತ್ತವೆ ಎಂದು ಪ್ರಧಾನಿ ಅವರು ತಿಳಿಸಿದರು.* ಒಂದು , ಎರಡು , ಐದು , ಹತ್ತು ಮತ್ತು ಇಪ್ಪತ್ತು ರೂಪಾಯಿ ಮುಖಬೆಲೆಯ ನಾಣ್ಯಗಳ ವಿಶೇಷ ಸರಣಿ ಲೋಕಾರ್ಪನೇ ಯನ್ನು ಪ್ರಧಾನಿ ಮೋದಿ ಮಾಡಿದರು. ಹಾಗು ಈ ನಾಣ್ಯಗಳಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ' ವಿನ್ಯಾಸವಿದೇ .* ಈ ನಾಣ್ಯಗಳನ್ನು ಅಂಧರು ಸುಲಭವಾಗಿ ಗುರುತಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ ಹಾಗು ಈ ನಾಣ್ಯಗಳನ್ನು ಅಮೃತ ಕಾಲ'ದ ಗುರಿಯನ್ನು ಈ ನಾಣ್ಯವು ನೆನಪಿಸಲಿದೆ.