Job Description: * ಒಲಿಂಪಿಕ್ಸ್ ಹಾಗೂ ವಿಶ್ವಕಪ್ ವಿಜೇತ ಹಾಕಿ ಆಟಗಾರ ವರಿಂದರ್ ಸಿಂಗ್ ಅವರು ಜಲಂಧರ್ ನಲ್ಲಿ ನಿಧನರಾದರು. * 1975 ರಲ್ಲಿ ಕೌಲಲಾಮ್ಪುರದಲ್ಲಿ ನಡೆದ ಪುರುಷರ ವಿಭಾಗದ ಹಾಕಿಯ ಚಿನ್ನದ ಪದಕ ಗೆದ್ದ ವಿಶ್ವಕಪ್ ತಂಡದಲ್ಲಿ ವರಿಂದರ್ ಸಿಂಗ್ ಇದ್ದರು.* 1972 ರಲ್ಲಿ ಮುನೀಚ್ ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತ ತಂಡದಲ್ಲಿ ಹಾಗೂ 1973 ರಲ್ಲಿ ಆಮ್ಸ್ಟ್ರಾಡಾಮ್ ನಲ್ಲಿ ನಡೆದ ವಿಶ್ವಕಪ್ ನ ಬೆಳ್ಳಿ ಪದಕ ಗೆದ್ದ ತಂಡ, 1974, 1978 ರ ಏಷ್ಯನ್ ಗೇಮ್ಸ್ ನಲ್ಲಿ ಸ್ವರ್ಣ ಪದಕ ವಿಜೇತ ತಂಡಗಳಲ್ಲಿ ವರಿಂದರ್ ಸಿಂಗ್ ಇದ್ದರು, ತಂಡ ಗೆಲ್ಲಲು ಇವರ ಪಾತ್ರ ಪ್ರಮುಖ ವಾಗಿದೆ * ವರಿಂದರ್ ಸಿಂಗ್ ಅವರಿಗೆ 2007 ರಲ್ಲಿ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.* ವರಿಂದರ್ ಸಿಂಗ್ ನಿಧನಕ್ಕೆ ಭಾರತದ ಹಾಕಿ ತಂಡವು ಕಂಬನಿ ಮಿಡಿದಿದ್ದು,