Job Description: * 2022 ರಲ್ಲಿ ಇಂಟರ್ನ್ಯಾಷನಲ್ ಲಿಕ್ವಿಡ್ ಮಿರರ್ ಟೆಲಿಸ್ಕೊಪ್ ಅಂತಾರಾಷ್ಟ್ರೀಯ ದ್ರವ ಕನ್ನಡಿ ದೂರದರ್ಶಕವು ಪ್ರಥಮ ವಾಗಿ ಭಾರತ ದಲ್ಲಿ ಸ್ಥಾಪನೆಗೊಂಡಿತು.* ಈ ಟೆಲಿಸ್ಕೊಪ್ ನಿಂದ ಕ್ಷುದ್ರ ಗ್ರಹಗಳು (ಅಸ್ಟ್ರಾಯ್ಡ್ ), ಬಾಹ್ಯಕಾಶ ತ್ಯಾಜಗಳು, ಸೂಪರ್ ನೋವ, ಇತರ ಎಲ್ಲ ಖಗೋಳ ವಸ್ತು ಗಳನ್ನೂ ಇಲ್ಲಿ ವೀಕ್ಷಿಸಬಹುದಾಗಿದೆ.* ಉತ್ತರಾಖಂಡದ 2,450 ಮೀಟರ್ ಎತ್ತರದಿಂದ ಅವುಗಳನ್ನು ನೋಡಲು ಸಾಧ್ಯವಾಗುತ್ತದೆ.* ಐ ಎಲ್ ಎಂ ಟಿ ಯು ಇದು ಜಗತ್ತಿನಲ್ಲಿ ಪ್ರಥಮ ದಾಗಿದೆ. ಖಗೋಳ ಶಾಸ್ತ್ರವನ್ನು ಅಧ್ಯಯನ ಮಾಡಲು ಇದನ್ನು ಸ್ಥಾಪಿಸಲಾಗಿದೆ.* ಇದನ್ನು ಉತ್ತರಾಖಂಡದ ದೇವ್ ಸ್ತಳ್ ವೀಕ್ಷಣಾಲಯ ಕ್ಯಾಮ್ಪಸ್ ನಲ್ಲಿ ಸ್ಥಾಪಿಸಯಿತು.* ಲಿಕ್ವಿಡ್ ಮಿರರ್ ಟೆಲಿಸ್ಕೋಪ್‌ಗಳು ಸ್ಥಿರವಾದ ದೂರದರ್ಶಕಗಳಾಗಿವೆ.* ನಕ್ಷತ್ರಗಳು, ಗ್ಯಾಲಕ್ಸಿಗಳು, ಕ್ಷುದ್ರ ಗ್ರಹಗಳು, ಸೂಪರ್ ನೋವಾ ಹಾಗು ಆಸ್ಫೋಟಗಳಿಂದ ಬಾಹ್ಯಾಕಾಶ ತ್ಯಾಜಗಳು ಹಾಗು ಆಕಾಶದ ಚಿತ್ರಗಳನ್ನು ಲಿಕ್ವಿಡ್ ಮಿರರ್ ಟೆಲಿಸ್ಕೋಪ್‌ಗಳು ಸೆರೆ ಹಿಡಿಯುತ್ತದೆ. * ಟೆಲಿಸ್ಕೋಪ್‌ ಗಳಲ್ಲಿ ಹೆಚ್ಚು ನಯವಾದ ಕನ್ನಡಿಗಳು ಕಂಡು ಬರುತ್ತವೆ.* ಈ ವರ್ಷದ ಅಕ್ಟೋಬರ್ ನಲ್ಲಿ ಐಎಲ್ಎಂಟಿ ವೈಜ್ಞಾನಿಕ ಕಾರ್ಯಾಚರಣೆಯನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲಿದೆ.* ದೇವಸ್ಥಳ ಆಪ್ಟಿಕಲ್ ಟೆಲಿಸ್ಕೊಪ್ ಜತೆ ಕಾರ್ಯ ನಿರ್ವಹಿಸಲಿದ್ದು ಇದು 3 .6 ಮೀಟರ್ ವ್ಯಾಸವನ್ನು ಹೊಂದಿದೆ.