Job Description: * 2023 ರ ಏಪ್ರಿಲ್ 1 ರಂದು ದೇಶದಲ್ಲಿ ಹೊಸ ಕಾರುಗಳ ಕ್ರ್ಯಾಷ್ ಟೆಸ್ಟ್ ನಡೆಸಿ ರ್ಯಂಕಿಂಗ್ ನೀಡುವ ಭಾರತ್ ನ್ಯೂ ಕಾರ್ ಅಸೆಸಮೆಂಟ್ ಪ್ರೋಗ್ರಾಮ್ ಜಾರಿಗೆ ಬರಲಿದೆ.* ಶನಿವಾರ ಕೇಂದ್ರ ಸರ್ಕಾರವು ಹೇಳಿರುವ ಅಧೀಕೃತ ಮಾಹಿತಿಯ ಅನುಗುಣವಾಗಿ ಪ್ರಯಾಣಿಕರುಗಳಿಗೆ ಎಂಟು ಆಸನಗಳು, 3.5 ಟನ್ ಗಿಂತ ಕಡಿಮೆ ತೂಕ ಹೊಂದಿರುವ ಬೇರೆ ದೇಶಗಳಿಂದ ರಫ್ತು ಆಗುವ ಮತ್ತು ಆಮದು ಮಾಡಿಕೊಳ್ಳುವ ವಾಹನಗಳಿಗೆ ಭಾರತ್ ನ್ಯೂ ಕಾರ್ ಅಸೆಸಮೆಂಟ್ ಪ್ರೋಗ್ರಾಮ್ ಸಹಾಯಕಾರಿ ಆಗಲಿದೆ.* ಸುರಕ್ಷತೆಗೆ ನೆರವಾಗಲು ಮತ್ತು ಮಕ್ಕಳ ಹಾಗು ವಯಸ್ಕರ ಸುರಕ್ಷತೆಗೆ ತಂತ್ರ ಜ್ಞಾನ ಗಳ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.