Job Description: * ನದಹಲಿ ಬ್ರಿಕ್ಸ್‌ ಸಂಘಟನೆಯ ವಾರ್ಷಿಕ ಶೃಂಗಸಭೆ ಜೂನ್ 23 ಹಾಗೂ 24 ರಂದು ನಡೆಯಲಿದೆ * ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ* ಈ ಬಾರಿ ` ಬ್ರಿಕ್ಸ್‌ನ ಅಧ್ಯಕ್ಷ ಸ್ಥಾನದಲ್ಲಿಯೂ ಇರುವ ಚೀನಾ ಶೃಂಗಸಭೆಯ ಆತಿಥ್ಯ ವಹಿಸಿದೆ* ಜೂನ್ 24 ರಂದು ಜಾಗತಿಕ ಅಭಿವೃದ್ಧಿ ಕುರಿತು ಉನ್ನತ ಮಟ್ಟದ ಚರ್ಚೆಯೂ ನಡೆಯಲಿದೆ* ಜೂನ್ 22 ರಂದು ಬ್ರಿಕ್ಸ್ ವ್ಯಾಪಾರ ವೇದಿಕೆ ಉದ್ಘಾಟನೆ ನಡೆಯಲಿದೆ