Job Description: * ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ ಶ್ರೇಷ್ಠ ಯೋಜನೆಯನ್ನು ಬಡ ಮಕ್ಕಳಿಗಾಗಿ ಈ ಹೊಸ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಆರಂಭಿಸಿದೆ* ಟಾರ್ಗೆಟೆಡ್ ಪ್ರದೇಶಗಳಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಿಕ್ಷಣ ಯೋಜನೆ ( ಎಸ್‌ಆರ್ ಐಎಸ್‌ಎಚ್‌ಟಿಎ - ಶ್ರೇಷ್ಠ )ಎಂಬ ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಅರ್ಹ ಮಕ್ಕಳು ಖಾಸಗಿ ರೆಸಿಡೆನ್ಶಿಯಲ್ ಶಾಲೆಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ * ಶ್ರೇಷ್ಠ ಯೋಜನೆಯ ಅನುಷ್ಠಾನಕ್ಕಾಗಿ ದೇಶದಾದ್ಯಂತ 177 ಖಾಸಗಿ ಶಾಲೆಗಳನ್ನು ಗುರುತಿಸಲಾಗಿದೆ . 9 ನೇ ತರಗತಿಯಲ್ಲಿ 1,300 ಸೀಟ್ ಹಾಗೂ 11 ನೇ ತರಗತಿಯಲ್ಲಿ 1,700 ; ಹೀಗೆ ಒಟ್ಟು 3,000 ಸೀಟ್‌ಗಳನ್ನು ಈ ಯೋಜನೆಯ ವಿದ್ಯಾರ್ಥಿಗಳಿಗಾಗಿ ಕಾಯ್ದಿರಿಸಲಾಗಿದೆ.* ವಾರ್ಷಿಕ ಆದಾಯ 2.5 ಲಕ್ಷ ಮೀರದ ಪೋಷಕರ ಮಕ್ಕಳು ಈ ಯೋಜನೆಗೆ ಅರ್ಹರು , ಅಯ್ಕೆಯಾದ ವಿದ್ಯಾರ್ಥಿಗಳಿಗೆ ಮಂಜೂರಾಗುವ ವಿದ್ಯಾರ್ಥಿ ವೇತನದಲ್ಲಿ ಟ್ಯೂಷನ್ ಶುಲ್ಕ ಸಹಿತ ಶಾಲಾ ಶುಲ್ಕ ಮತ್ತು ಮೆಸ್ ಸಹಿತ ಹಾಸ್ಟೆಲ್ ಶುಲ್ಕ ಒಳಗೊಂಡಿರುತ್ತದೆ.* ಎನ್‌ಐಟಿಎಸ್ ಪರೀಕ್ಷೆ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳನ್ನು ಸಿಬಿಎಸ್ ಈ ಸಂಯೋಜಿತ ಅತ್ಯುತ್ತಮ ( ರೆಯ್ತಾಯರ್ ) ಶಾಲೆಗಳಿಗೆ ಬು ಮಾಡಲಾಗುತ್ತದೆ . 9 ಮತ್ತು 11 ನೇ ತರಗತಿಗೆ ಪ್ರವೇಶ ನೀಡಿ 12 ನೇ ತರಗತಿ ವಿದ್ಯಾಧ್ಯಾಪ ಮರಗೆಯವರು ಸವಲತ್ತುಗಳನ್ನು ಒದಗಿಸಲಾಗುತ್ತದೆ .* ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯಲ್ಲಿ ಐತಿಹಾಸಿಕವಾಗಿ ಅನ್ಯಾಯಗಳನ್ನು ಎದುರಿಸಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ಈ ಯೋಜನೆ ಆರಂಭಿಸಲಾಗಿದೆ.* ಒಂದು ಸಮುದಾಯವಾಗಿ ಸಬಲೀಕರಣಗೊಳ್ಳಲು ಶಿಕ್ಷಣ ಪರಿಣಾಮಕಾರಿ ಆಯುಧವಾಗುವುದರಿಂದ ಸರ್ಕಾರ ಈ ಯೋಜನೆ ರೂಪಿಸಿದೆ . ಆನರರಿಗೆ ಪರಿಶಿಷ್ಟ ಜಾತಿಯ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ರಮವಾಗಿ ಮುಂದೆ ಬರಲು* ಪ್ರತಿ ವಿದ್ಯಾರ್ಥಿಗೆ ಗರಿಷ್ಠ ವಾರ್ಷಿಕ ವೆಚ್ಚ 9 ನೇ ತರಗತಿ : 1,00,000 ರೂಪಾಯಿ . 10 ನೇ ತರಗತಿ : 1,10,000 ರೂಪಾಯಿ . 11 ನೇ ತರಗತಿ : 1,25,000 ರೂಪಾಯಿ.