Job Description: *ಈ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ ಭಾರತವು ಅತ್ಯಂತ ಕಡಿಮೆ ಅಂಕಗಳನ್ನು ಪಡೆದು, ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನ ಸಂಸ್ಥೆಗಳು ಹೇಳಿದೆ * ಡೆನ್ಮಾರ್ಕ್ ಮೊದಲ ಸ್ಥಾನಪಡೆದುಕೊಂಡಿದೆ * ಅಮೆರಿಕದ ಅಧ್ಯಯನವು 180 ದೇಶಗಳನ್ನು ಓಳಗೊಂಡು ಅಧ್ಯಯನ ಸಡೆಸಿತ್ತು* ಪಾಕಿಸ್ತಾನಕ್ಕೆ 177 ನೇ ಸಾನ • ಬಾಂಗ್ಲಾಕ್ಕೆ 178 ನೇ ಸ್ಥಾನ ಪಡೆದುಕೊಂಡಿದೆ.* ಭಾರತವು ಮಾಲಿನ್ಯ ನಿಯಂತ್ರಣಕ್ಕಿಂತ , ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ . ಹೀಗಾಗಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ ' ಎಂದು ಸೂಚ್ಯಂಕ ವರದಿಯಲ್ಲಿ ವಿವರಿಸಲಾಗಿದೆ* 20.1 ಅಂಕ ಪಡೆದಿರುವ ವಿಯೆಟ್ನಾಂ , 23.1 ಅಂಕ ಪಡೆದಿರುವ ಬಾಂಗ್ಲಾದೇಶ ಮತ್ತು 24.6 ಅಂಕ ಪಡೆದಿರುವ ಪಾಕಿಸ್ತಾನವು ಕ್ರಮವಾಗಿವೇ 179 , 178 ಮತ್ತು 177 ನೇ ಸ್ಥಾನ ಪಡೆದಿವೆ* 28.4 ಅಂಕ ಪಡೆದಿರುವ ಚೀನಾ 161 ನೇ ಸ್ಥಾನದಲ್ಲಿದೆ . ರಷ್ಯಾವು 112 ನೇ ಸ್ಯಾ ನದಲ್ಲಿದ್ದರೆ , ಅಮೆರಿಕವು 20 ನೇ ಸ್ಥಾನದಲ್ಲಿದೆ * ವಿಶ್ವವಿದ್ಯಾಲ ಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರವು ನಡೆಸಿದ ಅಧ್ಯಯನದ ಆಧಾರದಲ್ಲಿ ಈ ಸೂಚ್ಯಂಕ ನೀಡಲಾಗಿದೆ.