Job Description: * ವಿಶ್ವ ಆರ್ಥಿಕ ವೇದಿಕೆ ಪ್ರವಾಸ ಮತ್ತು ಪ್ರವಾಸೋದ್ಯಮ ಇಂಡೆಕ್ಸ್ ಭಾರತಕ್ಕೆ 54 ನೇ ಸ್ಥಾನ * ವಿಶ್ವ ಆರ್ಥಿಕ ವೇದಿಕೆಯ 2021 ಪ್ರವಾಸ ಮತ್ತು ಪ್ರವಾಸೋದ್ಯಮ ಇಂಡೆಕ್ಸ್ ನ ಸೂಚ್ಯಂಕದಲ್ಲಿ ಜಪಾನಿಗೆ ಮೊದಲ ಸ್ಥಾನ ಸಿಕ್ಕಿದೆ * ಅಮೆರಿಕ ಸ್ಪೇನ್ ಫ್ರಾನ್ಸ್ ಮತ್ತು ಜರ್ಮನಿ ಹೀಗೆ ಕ್ರಮವಾಗಿ ಸ್ಥಾನಗಳನ್ನು ಗಳಿಸಿದೆ * 2019 ರಲ್ಲಿ ಭಾರತ 46 ನೇ ರ್ಯಾನ್ಕ್ ಗಳಿಸಿತ್ತು, 2021 ರಲ್ಲಿ 54 ನೇ ಸ್ಥಾನಕ್ಕೆ ಕುಸಿದಿದೆ* ಟಾಪ್ ಟೆನ್ ನಲ್ಲಿ ಇರುವ ರಾಷ್ಟ್ರಗಳು ಜಪಾನ್ ಅಮೆರಿಕ ಸ್ಪೇನ್ ಫ್ರಾನ್ಸ್ ಜರ್ಮನಿ ಸ್ವಿಜರ್ ಲೆಂಡ್ ಆಸ್ಟ್ರೇಲಿಯಾ ಬ್ರಿಟನ್ ಸಿಂಗಪುರ್ ಇಟಲಿ* 2019 ರ ಕೊನೆಯಲ್ಲಿ ಜಗತ್ತನ್ನು ವಕ್ಕರಿಸಿದ ಕರೋನ ಸಾಂಕ್ರಾಮಿಕತೆಯ ನಿಯಂತ್ರಣಕ್ಕೆ ಹೇರಿದ ಲಾಕ್ ಡೋನ್ ಮತ್ತು ಇತರ ನಿರ್ಬಂಧಗಳಿಂದಾಗಿ ಪ್ರವಾಸ ಮತ್ತು ಪ್ರವಾಸೋದ್ಯಮವು ಭಾರಿ ಹೊಡೆತ ಅನುಭವಿಸಿದೆ ಇದರಿಂದಾಗಿ ಭಾರತವು 54 ನೇ ಸ್ಥಾನಕ್ಕೆ ಕುಸಿತವಾಗಿದೆ.