Job Description: * ಚಿನ್ನದ ಪದಕ ಸ್ಪರ್ಧೆಯಲ್ಲಿ ಸ್ವಪ್ರಿಲ್ ಕುಸಾಲೆ ಮತ್ತು ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಉಕ್ರೇನಿನ ಸೆರಿಯ ಕುಲಿಶ್ ವಿರುದ್ಧ ಪರಾಭವಗೊಂಡರು. ಇದು ಐಎಸ್ಎಎಸ್‌ಎಫ್ ವಿಶ್ವಕಪ್‌ನಲ್ಲಿ ಸ್ವಪ್ರಿಲ್ ಕುಸಾಲೆ ಗೆದ್ದ ಮೊದಲ ವೈಯಕ್ತಿಕ ಪದಕವಾಗಿದೆ. ಕುಲಿಶ್ 411 ಅಂಕ ಗಳಿಸಿದರೆ, ಸ್ವಪ್ರಿಲ್ 409.1 ಅಂಕ ಸಂಪಾದಿಸಿದರು. ಮತ್ತು ಪಿನ್ಲೆಂಡ್ ನ ಅಲೆಕ್ಸಿ ಕಂಚು ಪದಕವನ್ನು ಜಯಿಸಿದರು. * ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಭಾರತದ ಸ್ವಪ್ರಿಲ್ ಕುಸಾಲೆ ಮೊದಲ ಪದಕ ಗೆದ್ದು ಸಾಧನೆಗೈದಿದ್ದಾರೆ. ಪುರುಷರ 50 ಮೀ. ರೈಫಲ್ 3 ಪಿ ವಿಭಾಗದಲ್ಲಿ ಅವರು ಬೆಳ್ಳಿ ಪದಕ ಜಯಿಸಿದರು.* ಚಿನ್ನದ ಪದಕ ಸ್ಪರ್ಧೆಯಲ್ಲಿ ಸ್ವಪ್ರಿಲ್ ಕುಸಾಲೆ ಮತ್ತು ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಉಕ್ರೇನಿನ ಸೆರಿಯ ಕುಲಿಶ್ ವಿರುದ್ಧ ಪರಾಭವಗೊಂಡರು.* ಇದು ಐಎಸ್ಎಎಸ್‌ಎಫ್ ವಿಶ್ವಕಪ್‌ನಲ್ಲಿ ಸ್ವಪ್ರಿಲ್ ಕುಸಾಲೆ ಗೆದ್ದ ಮೊದಲ ವೈಯಕ್ತಿಕ ಪದಕವಾಗಿದೆ.* ಕುಲಿಶ್ 411 ಅಂಕ ಗಳಿಸಿದರೆ, ಸ್ವಪ್ರಿಲ್ 409.1 ಅಂಕ ಸಂಪಾದಿಸಿದರು. ಮತ್ತು ಪಿನ್ಲೆಂಡ್ ನ ಅಲೆಕ್ಸಿ ಕಂಚು ಪದಕವನ್ನು ಜಯಿಸಿದರು.