Job Description: * ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫೈನಲ್ ನಲ್ಲಿ ಫೈನಲಿಸಿಮಾ ಕಪ್ ಗೆದ್ದುಕೊಂಡಿತು* ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಅಮೆರಿಕ ಪುಟ್ ಬಾಲ್ ಚಾಂಪಿಯನ್ ಅರ್ಜೆಂಟೀನಾ ತಂಡವು ಯುರೋಪ್ ನ ಚಾಂಪಿಯನ್ ಇಟಲಿ ವಿರುದ್ಧ ಜಯಿಸಿ ಈ ಟ್ರೋಫಿಯನ್ನು ಗೆದ್ದುಕೊಂಡಿತು * ಲಯೊನೆಲ್ ಮೆಸ್ಸಿ ಅವರು 7 ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತರಾಗಿದ್ದಾರೆ * ಮೆಸ್ಸಿ ಅವರಿಗೆ ಇದು ಎರಡನೇ ಅಂತಾರಾಷ್ಟ್ರೀಯ ಟ್ರೋಪಿಯಾಗಿದೆ * ಹನ್ನೊಂದು ತಿಂಗಳ ಅಂತರದಲ್ಲಿ ಮೆಸ್ಸಿ ಅವರ ನಾಯಕತ್ವದಲ್ಲಿ ಅರ್ಜೆಂಟೀನ ತಂಡ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದೆ * ಕಳೆದ ವರ್ಷ ಇದೆ ಕ್ರೀಡಾಂಗಣದಲ್ಲಿ ಇಟಲಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು * ಇಟಲಿ ತಂಡದ ನಾಯಕ ಜಾರ್ಜಿಯೋ ಚಿಲಿನಿಗೆ ಇದು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ* ಜಾರ್ಜಿಯಾ ಅವರು 37 ವರ್ಷದವರಾಗಿದ್ದು ಇವರು 117 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟ ಆಡಿದ್ದಾರೆ