Job Description: * ಭಾರತದ ಪ್ರಾಚಿ ಯಾದವ್ ಗೆ ಪ್ಯಾರಾ ಕೆನೊಯಿಂಗ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ರಚಿಸಿದ್ದಾರೆ.* ಪೋಲೆಂಡ್‌ನ ಪೋಜ್ಞಾನ್‌ನಲ್ಲಿ ನಡೆದ ಟೂರ್ನಿಯ 200 ಮೀಟರ್ಸ್ ವಿಭಾಗದಲ್ಲಿ ಪದಕ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾ* ಆಸ್ಟ್ರೇಲಿಯಾದ ಸೂಸನ್ ಸೈಕಲ್ ಚಿನ್ನ ಗೆದ್ದರು, ಕೆನಡಾದ ಬ್ರಿಯಾನ್ನಾ ಬೆಳ್ಳಿ ಪದಕ ಗೆದ್ದರು, ಯಾದವ್‌ಗೆ ಕಂಚು ಗೆದ್ದರು.* 200 ಮೀ . ವಿಭಾಗದ ಸೆಮಿಫೈನಲ್‌ನಲ್ಲಿ ಜೈದೀಪ್ ಸೋಲು ಅನುಭವಿಸಿದರು.