Job Description: * ಶಿವಮೊಗ್ಗದ ಕಿಶನ್ ಗಂಗೊಳ್ಳಿ ಚೆಸ್ ಟೂರ್ನಿಯಲ್ಲಿ ಸೇವಿಯರ್ ಅಂಗವಿಕಲರ ಸೇವಾ ಸಮಿತಿ ಆಯೋಜಿಸಿ ದ ಅಂಧರ ರಾಜ್ಯ ಚೆಸ್ ಟೂರ್ನಿಯಲ್ಲಿ ಚಾ೦ಪಿಯನ ಆದರು.* ಒಂಬತ್ತು ಸುತ್ತುಗ ಕಿಶನ್ ಗಂಗೊಳ್ಳಿ ಳಲ್ಲಿ ಕಿಶನ್ 8 ಅಂಕ ಗಳಿಸಿದರು.* ಕಿಶನ್ ಗಂಗೊಳ್ಳಿ ಅವರಿಗೆ 720 ಸಾವಿರ ನಗದು, ಪ್ರಮಾಣ ಪತ್ರ , ಟ್ರೋಫಿ ನೀಡಲಾಯಿತು.* ರಮೇಶ್ ಎ.ಆರ್ ದ್ವಿತೀಯ ಹಾಗೂ ಕಲಬುರಗಿಯ ಕಿರಣ್ ಕುಮಾರ್ ಸಿ.ಸಿಂಪಿ ತೃತೀಯ ಸ್ಥಾನ ಗಳಿಸಿದರು* ರಮೇಶ್ ಎ.ಆರ್ ಅವರಿಗೆ 18 ಸಾವಿರ ನಗದು, ಕುಮಾರ್ ಸಿ.ಸಿಂಪಿ ಅವರಿಗೆ 16 ಸಾವಿರ ನಗದು ನೀಡಲಾಯಿತು.* ಮಹಿಳೆಯರ ವಿಭಾಗದಲ್ಲಿ ಶಿಲಾವತಿ, ಮಕ್ಕಳ ವಿಭಾಗದಲ್ಲಿ ಮಲ್ಲೇಶ್ ಪ್ರಥಮ ಸ್ಥಾನ ಗಳಿಸಿದರು