Job Description: * ಜನ್ ಸಮರ್ಥ್ ಹೆಸರಿನಲ್ಲಿ ಪೋರ್ಟಲ್ ಆರಂಭಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ* ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಜಾರಿ ಗೊಳಿಸುತ್ತಿರುವ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತ್ವರಿತ ವಿತರಿಸಲು ನೆರವಾಗಲು 'ಜನ್ ಸಮರ್ಥ್ ' ಆರಂಭಿಸಲಾಗಿದೆ.* ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಚಿಂತನೆಗೆ ಪೂರಕವಾಗಿ 'ಜನ್ ಸಮರ್ಥ್ ' ಆರಂಭಿಸಲಾಗಿದೆ.* ಪೋರ್ಟಲ್‌ನಲ್ಲಿ ವಿವಿಧ 15 ಸರ್ಕಾರಿ ಯೋಜನೆಗಳ ಕುರಿತು ಫಲಾನುಭವಿಗಳಿಗೆ ಸೌಲಭ್ಯ.* ಕ್ರೆಡಿಟ್ ಆಧರಿತ ಬಂಡವಾಳ ಸಬ್ಸಿಡಿ ಯೋಜನೆಯನ್ನು ವಿವಿಧ ಸಚಿವಾಲಯಗಳು ಜಾರಿಗೊಳಿ ಸುತ್ತಿವೆ* ಯೋಜನೆಗಳ ಸ್ವರೂಪ ಆಧರಿಸಿ ಹಂತ - ಹಂತವಾಗಿ ಪೋರ್ಟಲ್ ವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ