Job Description: * ಭಾರತದ ಮನಿಷಾ ರಾಮದಾಸ್ ಇಲ್ಲಿನ ಮುಂಬೈ ಪ್ಯಾರಾ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ 2 ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.* ಪ್ರಮೋದ್ ಭಗತ್ ಮತ್ತು ಮಾನಸಿ ಜೋಷಿ ಅವರು ಕೂಡ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ * ಮಹಿಳೆಯರ ವಿಭಾಗದಲ್ಲಿ ಎಸ್ ಯು 5 ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ನಲ್ಲಿ ಮನಿಷಾ ಜಪಾನ್ ನ ಅಕಿಕೊ ಸುಗ್ಗಿನೂ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು * ಮತ್ತು ಮಂದೀಪ್ ಕೌರ್ ಜೊತೆಗೂಡಿ ಡಬಲ್ಸ್ ಫೈನಲ್ ನಲ್ಲಿ ಥಾಯ್ಲೆಂಡ್ ನ ನಿಪದಾ ಸೆನ್ ಸುಪಾ ಮತ್ತು ಚನಿದಾ ಅವರೊಂದಿಗೆ ಗೆದ್ದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು* ಪುರುಷ ಎಸ್ಎಲ್ 3 ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ಯಾರಾಲಿಪಿಂಕ್ ಚಾಂಪಿಯನ್ ಪ್ರಮೋದ್ ಫೈನಲ್ ನಲ್ಲಿ ಭಾರತದವರೇ ಆದ ನಿತೀಶ್ ಕುಮಾರ್ ಅವರೊಂದಿಗೆ ಅವರಿಗೆ ಸೋಲಿಸಿ ಚಿನ್ನದ ಪದಕ ಪಡೆದರು * ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ನಲ್ಲಿ ಮಾನಸಿ ಮನದೀಪ್ ಕೌರ್ ಎದುರು ಗೆದ್ದರು