Job Description: * ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ ಬಿಸಿನೆಸ್ ಅವಾರ್ಡ್ 2022 ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.* ಬೀಜ ಮತ್ತು ಗೊಬ್ಬರ ಮಾರಾಟಗಾರರಾದ ಎಂ.ಸಿ.ಧನಶೆಟ್ಟಿಯವರಿಗೆ ಕರ್ನಾಟಕ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.* ಕೃಷಿಯಲ್ಲಿ ಸಾಧನೆ ಮಡಿದ ಇವರಿಗೆ ಕರ್ನಾಟಕ ಟ್ರೇಡರ್ಸ ಚೆಂಬರ್ ಆಫ್ ಕಾಮರ್ಸ ಇವರು ಕರ್ನಾಟಕ ಬಿಜಿನೆಸ್ ಅವಾರ್ಡ 2022 ಪ್ರಶಸ್ತಿಯನ್ನು ಧನಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು.* ಬೆಂಗಳೂರಿನ ಮ್ಯಾನಫೋ ಕನವೆನಸನ್ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಇಂಡಿ ಪಟ್ಟಣದಲ್ಲಿ ಬೀಜ ಮತ್ತು ಗೊಬ್ಬರದ ಮೂರು ಮಾರಾಟ ಕೇಂದ್ರ ಮತ್ತು ತಾಂಬಾದಲ್ಲಿ ಒಂದು ಮಾರಾಟ ಕೇಂದ್ರ ಹೊಂದಿದ ಇವರಿಗೆ ಇಂಡಿಯ ಅಗರಖೇಡ ರಸ್ತೆಯ ಕೆಂದ್ರವನ್ನು ಅತ್ಯುತ್ತಮ ಮಾರಾಟ ಕೇಂದ್ರವೆಂದು ಪ್ರಶಸ್ತಿ ನೀಡಿದೆ.