Job Description: * ತೆಲಂಗಾಣದಿಂದ ಟಿಆರ್‌ಎಸ್ ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಲಿರುವ ಹೆಟೆರೋ ಸಮೂಹದ ಮುಖ್ಯಸ್ಥ ಪಾರ್ಥ ಸಾರಥಿ ರೆಡ್ಡಿ ಅವರು ದೇಶದ ಅತ್ಯಂತ ಶ್ರೀಮಂತ ಸಂಸದ ಎನಿಸಿಕೊಳ್ಳಲಿದ್ದಾರೆ.* ಹೆಟೆರೊ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಂಡಿ ಪಾರ್ಥಸಾರಥಿಯವರು ಅತಿ ಶ್ರೀಮಂತ ಸಂಸದ ಎಂಬ ದಾಖಲೆಯನ್ನು ಬರೆಯಲು ಮುಂದಾಗಿದ್ದಾರೆ* ಬಂಡಿ ಪಾರ್ಥಸಾರಥಿಯವರು ತೆಲಂಗಾಣದಿಂದ ರಾಜ್ಯಸಭಾ ಚುನಾವಣೆಗೆ ಟಿಆರ್ ಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ * ಪಾರ್ಥಸಾರಥಿ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯವೂ 3900 ಕೋಟಿ ಇದೆ ಎಂದು ಹೇಳಿಕೊಂಡಿದ್ದಾರೆ* ಹಾಲಿ ಇರುವ ಸದಸ್ಯರು ಹೊಂದಿರುವ ಆಸ್ತಿ ಗಿಂತ ವೈಯಕ್ತಿಕ ಸಂಪತ್ತು ಇವರದ್ದಾಗಿದೆ * ರೆಡ್ಡಿ ರೆಡ್ಡಿ ಪಾರ್ಥಸಾರಥಿ ಇವರ ಪತ್ನಿ ಬಂಡಿ ಕಲಾವತಿ ಬಳಿ 1249 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಸಾರಥಿ ಅವರು ತಿಳಿಸಿದ್ದಾರೆ