Job Description: * ಕರ್ನಾಟಕದ ನೂತನ ಸಿ.ಎಸ್‌ ಆಗಿ ವಂದಿತಾ ಶರ್ಮಾ ನೇಮಕವಾಗಿದ್ದರೆ.* ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ಅವರ ವಯೋ ನಿವೃತ್ತಿಯಿಂದಾಗಿ ಈ ಹುದ್ದೆಗೆ ಕರ್ನಾಟಕ ವೃಂದದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಲಿದ್ದಾರೆ. * ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಗೇರಿದ 4 ನೇ ಮಹಿಳೆ ಇವರಾಗಿದ್ದಾರೆ.* ಈ ಮೊದಲು ತಾರೆಸ ಭಟ್ಟಾಚಾರ್, ಮಾಲತಿದಾಸ್, ಮತ್ತು ರತ್ನಪ್ರಭಾ ರನ್ನು ಅವರು ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.* ವಂದಿತಾ ಶರ್ಮ ಕೋವಿಡ್ ಸಂದರ್ಭದಲ್ಲಿ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಯಾಗಿ ವಂದಿತಾ ಕಾರ್ಯನಿರ್ವಹಿಸಿದ್ದರು * ಕೇಂದ್ರ ಸರ್ಕಾರದಲ್ಲಿ ಬಾಹ್ಯಾಕಾಶ ಇಲಾಖೆಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ.* ನಂದಿತಾ ಶರ್ಮ ರಾಜ್ಯ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷೆಯಾಗಿದ್ದಾರೆ.