Job Description: * ಸಾಲಿಡ್ ರಾಕೆಟ್ ಬೂಸ್ಟರ್ ಅಭಿವೃದ್ಧಿಪಡಿಸಿದ ಸಂಸ್ಥೆ ಎನ್‌ಎಸ್ 200 ಬೂಸ್ಟರ್ ಅನ್ನು ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ ವಿಎಸ್ ಎಸ್ಸಿ ಅಭಿವೃದ್ಧಿಪಡಿಸಿದೆ . ಕೇರಳ ರಾಜಧಾನಿ ತಿರುವನಂತಪುರದಲ್ಲಿ ವಿಎಸ್‌ಎಸ್‌ಸಿ ಇದೆ.* ಎಚ್‌ಎಸ್ 200 , ಕಾರ್ಯಾಚರಣಿಯಲ್ಲಿರುವ ಜಗತ್ತಿನ 2ನೇ ಅತಿ ದೊಡ್ಡ ಬೂಸ್ಟರ್ ಆಗಿದೆ * ಈ ಬೂಸ್ಟರ್‌ ಗಳು ಬಳಸಿರುವ ನಿಯಂತ್ರಣ ವ್ಯವಸ್ಥೆಯು ಜಗತ್ತಿನ ಅತಿ ಬಲಿಷ್ಠ ಇಲೆಕ್ಟ್ ಮೆಕ್ಯಾನಿಕಲ್ ಪ್ರಚೋದಕವಾಗಿದೆ * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾನ ಕ್ಕಾಗಿ ಬಳಸಲಾಗುವ ಮಾನವ ಶ್ರೇಣಿಯ ಘನ ರಾಕೆಟ್‌ ಬೂಸ್ಟರ್‌ ಎಚ್‌ಎಸ್‌200* ಈ ಇಡೀ ವ್ಯವಸ್ಥೆಯನ್ನು ದೇಶಿಯವಾಗಿ ಸಿದ್ಧಪಡಿಸಲಾಗಿದೆ ಎಂಬುದು ವಿಶೇಷವಾಗಿದೆ. ಮಾನವ ಶ್ರೇಣಿಯ ಘನ ರಾಕೆಟ್‌ ಬೂಸ್ಟರ್‌ ಎಚ್‌ಎಸ್‌200 ಅನ್ನು 135 ಸೆಕೆಂಡ್‌ಗಳ ಕಾಲ ಪರೀಕ್ಷಿಸಲಾಗಿದ್ದು, 20 ಮೀ. ಉದ್ದ 3.2 ಮೀ ವ್ಯಾಸ ಹೊಂದಿರುವ ಇದು ಜಗತ್ತಿನ 2 ನೇ ಅತಿದೊಡ್ಡ ಕಾರ್ಯಾಚರಣೆಯಲ್ಲಿರುವ ಬೂಸ್ಟರ್‌ ಆಗಿದೆ.