Job Description: * ಅಮೆರಿಕ ಅಧ್ಯಕ್ಷ ಜೋ ಬ್ರೆಡನ್ ಟೋಕಿಯೊಕ್ಕೆ ಭೇಟಿ ನೀಡಿದ್ದಾಗ ಚೀನಾ ಮತ್ತು ರಷ್ಯಾದ ಬಾಂಬರ್ ವಿಮಾನಗಳು ಜಪಾನ್ ಬಳಿ ಜಂಟಿ ಹಾರಾಟ ನಡೆಸಿದ್ದಕ್ಕೆ ಅಮೆರಿಕ-ಜಪಾನ ಜಂಟಿ ವಿಮಾನ ಹಾರಾಟ ನಡೆಸಲು ತೀರ್ಮಾನ ಕೈಗೊಂಡಿವೆ.* ಜಪಾನ್ ಸಮುದ್ರದ ಮೇಲೆ ಯುದ್ಧ ಈ ಎರಡು ಯುದ್ಧ ವಿಮಾನಗಳು ಜಂಟಿ ಹಾರಾಟ ಅಭ್ಯಾಸ ನಡೆಸಿದವು* ಚೀನಾ - ರಷ್ಯಾದ ಯುದ್ಧ ವಿಮಾನಗಳ ಜಂಟಿ ಹಾರಾಟವು , ಕ್ವಡಾಗೆ ಬೆದರಿಕೆ ಹುಟ್ಟಿಸುವುದರ ಜೊತೆಗೆ ಪ್ರಚೋದನೆ ಹೆಚ್ಚಿಸುವ ಉದ್ದೇಶ ಹೊಂದಿದೆ* ಜಪಾನ್ ಮತ್ತು ಅಮೆರಿಕ ಜಂಟಿ ಹಾರಾಟದಲ್ಲಿ 8 ವಿಮಾನಗಳು ಪಾಲ್ಗೊಂಡಿದ್ದವು ಅದರಲ್ಲಿ ಅಮೇರಿಕಾದ ೪ ವಿಮಾನಗಳು ಜಪಾನ್ ನ ೪ ವಿಮಾನಗಳಿದ್ದವು.