Job Description: * ಬೆಲ್ಜಿಯಂ ದೇಶದ ಮ್ಯಾಕ್ಸ್ ವರ್ಸ್ಟಾಪನ್‌ ಅವರು ಬಾರ್ಸಿಲೋನಾ ದಲ್ಲಿ ನಡೆದ ರೆಸ್ ನಲ್ಲಿ " ಸ್ಪಾನಿಷ್ ಫಾರ್ಮುಲಾ ಒನ್‌ ಗ್ರಾನ್ ಪ್ರಿ" ಎಂಬ ಪ್ರಶಸ್ತಿಯನ್ನು ಪಡೆದುಕೊಂಡರು. * ಇವರು ಫಾರ್ಮುಲಾ ಒನ್ ಚಾಲಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು.* ಮ್ಯಾಕ್ಸ್ ಅವರು ರೆಡ್ ಬುಲ್ ತಂಡದ ಇನ್ನೊಬ್ಬ ಡ್ರೈವರ ಸರ್ಗಿಯೊ ಪೆರೆಜ್ ಎರಡನೇ ಸ್ಥಾನ ಪಡೆದರು.