Job Description: * ಭಾರತದಿಂದ ಶ್ರೀಲಂಕಾಗೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾಗೆ ನೆರವಾಗಲು 200 ಕೋಟಿ ಮೌಲ್ಯದ ಪರಿಹಾರ ಸಾಮಗ್ರಿ ಗಳನ್ನು ರಾಜಧಾನಿಯಾದ ಕೊಲಂಬೊ ಗೆ ತಲುಪಿಸಿತು.* ಭಾರತೀಯ ಹೈ ಕಮಿಷನರ್ ಗೋಪಾಲ್ ಬಾಗ್ಲೆ ಅವರು 2 ಹಡಗಿನಲ್ಲಿದ್ದ ಅಕ್ಕಿ , ಔಷಧ , ಹಾಲಿನ ಪುಡಿ ಒಳಗೊಂಡ ಮುಂತಾದ ಸಾಮಗ್ರಿಗಳನ್ನು ಶ್ರೀಲಂಕಾ ಸರ್ಕಾರಕ್ಕೆ ಹಸ್ತಾಂತರಿಸಿತು.* ಭಾರತವು ಶ್ರೀಲಂಕಾಗೆ 9,000 ಟನ್ ಅಕ್ಕಿ , 50 ಟನ್ ಹಾಲಿನ ಪುಡಿ ಮತ್ತು 25 ಟನ್‌ಗೂ ಹೆಚ್ಚಿನ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿ ಕೊಡಲಾಗಿದೆ.* ಶ್ರೀಲಂಕಾ ಪ್ರಧಾನಿಯಾದ ರಾನಿಲ್ ವಿಕ್ರಂ ಸಿಂಘೆ ಅವರು ಭಾರತದ Rs. 200 ಕೋಟಿ ಮೌಲ್ಯದ ಮಾನವೀಯ ನೆರವನ್ನು ಶ್ರೀಲಂಕಾ ಸ್ವೀಕರಿಸಿದೆ. ಭಾರತದ ಜನತೆಗೆ ಧನ್ಯವಾದ ಎಂದು ತಿಳಿಸಿದ್ದಾರೆ.