Job Description: * ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(CEO) ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ(MD) ಸಲೀಲ್ ಪರೇಖ್ ಮರು ನೇಮಕವಾಗಿದ್ದಾರೆ* ಇನ್ಫೋಸಿಸ್ ಸಂಸ್ಥೆ ಸಿಇಒ ಆಗುವುದಕ್ಕೂ ಮುನ್ನ ಕ್ಯಾಪ್ಜೆಮಿನಿ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಪರೇಖ್ 25 ವರ್ಷಗಳ ದೀರ್ಘ ಅವಧಿಗೆ ಇದೇ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.ಕಂಪನಿಯ ಉತ್ತರ ಅಮೆರಿಕ ವಿಭಾಗದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿದ್ದರು.* ಇನ್ಫೋಸಿಸ್ ಸಿಇಒ ಹಾಗೂ ಎಂಡಿಯಾಗಿ ಸಲೀಲ್ ಪರೇಖ್ ಅವರನ್ನು ಮುಂದಿನ ಐದು ವರ್ಷಗಳಿಗೆ ನೇಮಿಸಲಾಗಿದೆ ಎಂದು ಇನ್ಫೋಸಿಸ್ ಬೋರ್ಡ್ ಮೇ 22 ರಂದು ಪ್ರಕಟಿಸಿದೆ. ಪರೇಖ್ ಜುಲೈ 1, 2022 ರಿಂದ ಮಾರ್ಚ್ 31, 2027 ರ ತನಕ ಸಿಇಒ ಆಗಿರಲಿದ್ದಾರೆ.* ಕಂಪನಿಯ ಉತ್ತರ ಅಮೆರಿಕ ವಿಭಾಗದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿದ್ದರು.* ಲೀಲ್ ಪರೇಖ್ ಮರು ನೇಮಕ ಮಾಡಲು ಕಂಪನಿಯ ಷೇರು ಪೇಟೆಗೆ ಮಾಹಿತಿ ನೀಡಿ, ಷೇರುದಾರರಿಂಗ ಒಪ್ಪಿಗೆ ಪಡೆದು ನೇಮಕ ಮಾಡಿಕೊಳ್ಳಲಾಗುತ್ತದೆ.