Job Description: * ಶ್ರೀ ಭಗವಂತ್ ಖೂಬಾ ಅವರು ಜರ್ಮನಿಯ ಮ್ಯೂನಿಚ್ ಬಳಿಯ ಅಲ್ಥೆಗೆನ್ಬರ್ ನಲ್ಲಿರುವ ಅಂತರ ಸ್ಥಳೀಯ ಕೃಷಿ ಬೇಸಾಯ ಅಗ್ರಿಪಿವಿ ತಾಣಕ್ಕೆ ಭೇಟಿ ನೀಡಿದರು. ಅಗ್ರಿ-ಪಿವಿ ಪರಿಕಲ್ಪನೆಯು ಕೃಷಿಗಾಗಿ ಮತ್ತು ಸೌರವಿದ್ಯುತ್ ಉತ್ಪಾದನೆಗಾಗಿ ಭೂಮಿಯ ದ್ವಿ ಬಳಕೆಯನ್ನು ಉತ್ತೇಜಿಸುತ್ತದೆ. * ಧಾನಮಂತ್ರಿಯವರ ನಾಯಕತ್ವದಲ್ಲಿ ಭಾರತವು ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂಬುದರ ಬಗ್ಗೆ ಸಚಿವರು ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.