Job Description: * ದಂತ ವೈದ್ಯರಾಗಿರುವ ಡಾ.ಮಾಣಿಕ್ ಸಾಹಾ ಇವರು 2016ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದರು. ತ್ರಿಪುರಾ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಡಾ.ಮಾಣಿಕ್ ಸಾಹಾ ಅವರಿಗೆ ರಾಜ್ಯಪಾಲ ಎಸ್.ಎನ್.ಆರ್ಯ ಪ್ರಮಾಣವಚನ ಭೋದಿಸಿದರು.* "ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಕಾರ್ಯ ಸೂಚನೆಯ ಮೇರೆಗೆ ತ್ರಿಪುರಾದ ಜನರಿಗೆ ಕೆಲಸ ಮಾಡುತ್ತೇನೆ" ಎಂದು ಪ್ರಮಾಣವಚನ ಸ್ವೀಕರಿಸಿದರು.* ತ್ರಿಪುರಾ ಅಚ್ಚರಿ ಬೆಳವಣಿಗೆಯಲ್ಲಿ ಇರುವ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ರಾಜಿನಾಮೆ ನೀಡಿದ ಬಳಿಕ ಬಿಜೆಪಿಯ ರಾಜ್ಯಸಭಾ ಸದಸ್ಯ ಮಾಣಿಕ್ ಸಾಹಾ ನೂತನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ