Job Description: * 2022 ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಏಳು ಸಾಧಕರು ಆಯ್ಕೆಯಾಗಿದ್ದಾರೆ. * ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. * ನಾಡಿನ ಖ್ಯಾತ ಸಾಹಿತಿಗಳಾದ- ಡಾ. ಕೆ.ವಿ. ನಾರಾಯಣ(ವಿಜ್ಞಾನ),- ಡಾ. ಓ.ಎಲ್.ನಾಗಭೂಷಣ ಸ್ವಾಮಿ(ಅನುವಾದ),- ಶಶಿಕಲಾ ವಸ್ತ್ರದ(ಕಾವ್ಯ),- ರಾಘವೇಂದ್ರ ಪಾಟೀಲ(ಕಥೆ),- ಚಂದ್ರಶೇಖರ ನಂಗಲಿ(ವಿಮರ್ಶೆ),- ರಾಜನ್ ಹುಣಸವಾಡಿ ( ಪತ್ರಿಕೋದ್ಯಮ ),- 'ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ(ಅಂಕಣ ಸಾಹಿತ್ಯ) ಅವರಿಗೆ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಸಂದಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಕೆ.ವಿ. ನಾರಾಯಣ ತಿಳಿಸಿದ್ದಾರೆ.* ಭಾಷಾ ಪ್ರಶಸ್ತಿ ಯು ಫಲಕ ಮತ್ತು 25 ಸಾವಿರ ನಗದು ಒಳಗೊ೦ಡಿದೆ.* ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಾವಿನಕೆರ ರಂಗನಾಥನ್ ಇದ್ದರು.