Job Description: * ಇತ್ತೀಚಿಗೆ ಭಾರತದಿಂದ ಬಂಡವಾಳದ ನಿರಂತರ ಹೊರಹರಿವು ಇರುವ ಕಾರಣ, ಇದು ರೂಪಾಯಿಯ ಕುಸಿತಕ್ಕೆ ಕಾರಣವಾಗಿದೆ. * ಎನ್‌ಎಸ್‌ಡಿಎಲ್ ಡೇಟಾದ ಮಾಹಿತಿ ಪ್ರಕಾರ 2022 ರಲ್ಲಿ ಇದುವರೆಗೆ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) 1.3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಭಾರತದ ವಿದೇಶಿ ವಿನಿಮಯ ಸಂಗ್ರಹವೂ $600 ಶತಕೋಟಿಗೂ ಕಡಿಮೆಯಾಗಿದೆ.* ಪ್ರಸ್ತುತ ಭಾರತದಲ್ಲಿ ಏರುತ್ತಿರುವ ಹಣದುಬ್ಬರದ ಕಾರಣದಿಂದಾಗಿ US ಫೆಡರಲ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸಿರುವ ಕಾರಣ ಯುಎಸ್ ಡಾಲರ್ ಬಲಗೊಳ್ಳಲು ಕಾರಣವಾಗಿದೆ.