Job Description: * ಅಮೇರಿಕದ ದಿಟ್ಟ ಮಹಿಳೆ ಎಂದೇ ಪಡೆದಿರುವ 'ಮೆಡೆಲೀನ್ ಅಲ್ಬ್ರೈಟ್' ಅವರು ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಸೋವಿಯತ್ ಪ್ರಾಬಲ್ಯದ ಪೂರ್ವ ಯುರೋಪಿನ ಮೊದಲ ಮಹಿಳಾ ಕಾರ್ಯದರ್ಶಿಯಾಗಿದ್ದರು, ಹಾಗೂ ಮಾಜಿ ಅಮೇರಿಕ ರಾಜಕಾರಣಿಗಳು ಹಾಗೂ ಅಲ್ಲಿನ ಮಹಿಳೆಯರಿಗೆ ಮಾರ್ಗದರ್ಶಕರಾಗಿದ್ದರು. * 'ಮೆಡೆಲೀನ್ ಅಲ್ಬ್ರೈಟ್' ಅವರನ್ನು ಈ ಹಿಂದೆ 1996 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರು ವಿಶ್ವಸಂಸ್ಥೆಯಲ್ಲಿ ಅಮೆರಿಕ ರಾಯಭಾರಿಯಾಗಿ ನೇಮಕ ಮಾಡಿದ್ದರು. ಈ ಸ್ಥಾನವನ್ನು ನಿರ್ವಹಿಸಿರುವ 2 ನೇ ಮಹಿಳೆ ಇವರಾಗಿದ್ದಾರೆ ಇದಷ್ಟೇ ಅಲ್ಲದೇ ಇವರು ಸರ್ಕಾರದ ಅತ್ಯುನ್ನತ ಶ್ರೇಣಿಯ ಮಹಿಳೆಯಾಗಿದ್ದರು.