* ಭಾರತ ದೇಶದಲ್ಲಿ  2022-23ರ ಹಾಲು ಉತ್ಪಾದನೆಯಲ್ಲಿ ಶೇ 4ರಷ್ಟು ಹೆಚ್ಚಳ ಕಂಡಿದ್ದು, 3.58 ಕೋಟಿ ಟನ್‌ಗೆ ತಲುಪಿದೆ. ಮೊಟ್ಟೆ ಉತ್ಪಾದನೆ ಶೇ 7ರಷ್ಟು ಏರಿಕೆಯಾಗಿ 13,838 ಕೋಟಿಗೆ ತಲುಪಿದೆ.* ಹಾಲು ಉತ್ಪನ್ನದ ಪೈಕಿ ಕರ್ನಾಟಕದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ವಾರ್ಷಿಕ ಬೆಳವಣಿಗೆ ದರದಲ್ಲಿ ಕರ್ನಾಟಕವು ಶೇ 8.76 ಅತ್ಯಧಿಕ ದರವನ್ನು ಹೊಂದಿದೆ. * ಪಶ್ಚಿಮ ಬಂಗಾಳ (ಶೇ 8.65) ಮತ್ತು ಉತ್ತರ ಪ್ರದೇಶ (ಶೇ 6.99) ನಂತರದ ಸ್ಥಾನಗಳಲ್ಲಿ ಇವೆ. ಮೊಟ್ಟೆಯ ಉತ್ಪಾದನೆಯು 2022-2350 13,838 ಎಂದು ಅಂದಾಜಿಸಲಾಗಿದೆ.