Job Description: * ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ 2022-23 ರ ಸಾಲಿನಲ್ಲಿ ಭಾರತ ಮತ್ತು ಅಮೇರಿಕ ಮದ್ಯೆ 10.54 ಲಕ್ಷ ಕೋಟಿ ಮೌಲ್ಯದ ದ್ವಿಪಕ್ಷೀಯ ವ್ಯಾಪಾರದಲ್ಲಿ ಅಮೆರಿಕವು ಮೊದಲ ಸ್ಥಾನ ಪಡೆದುಕೊಂಡಿದೆ, * 2021-22 ರಲ್ಲಿ ಭಾರತದಿಂದ ಅಮೆರಿಕಕ್ಕೆ 6.24 ಲಕ್ಷ ಕೋಟಿ ಮೌಲ್ಯದ ಔಷಧ, ಎಂಜಿನಿಯರಿಂಗ್, ಹರಳು ಮತ್ತು ಚಿನ್ನಾಭರಣ ವಿವಿಧ ಸರಕು ಮತ್ತು ಸೇವೆಗಳ ರಫ್ತುಹೆಚ್ಚಾಗುತ್ತಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎ.ಶಕ್ತಿವೇಲ್ ರವರು ತಿಳಿಸಿದ್ದಾರೆ.